ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ
From Wikipedia, the free encyclopedia
ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ ,೧೯ ವರ್ಷದೊಳಗಿನವರ ಕ್ರಿಕೆಟ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. ಈ ತಂಡವನ್ನು ಪ್ರಸ್ತುತ ಪೃಥ್ವಿ ಶಾ ಅವರು ನಾಯಕತ್ವ ವಹಿಸಿದ್ದಾರೆ ಮತ್ತು ಮಾಜಿ ಭಾರತ ಕ್ರಿಕೆಟ್ ತಂಡದ ಆಟಗಾರ ರಾಹುಲ್ ದ್ರಾವಿಡ್ ತಂಡಕ್ಕೆ ತರಬೇತಿ ನೀಡಿದ್ದಾರೆ. ಭಾರತೀಯ ತಂಡ ನಾಲ್ಕು ಬಾರಿ ಅಂಡರ್ -19 ವಿಶ್ವ ಕಪ್ ಗೆದ್ದಿದೆ.
Quick Facts ಸಿಬ್ಬಂದಿ, ನಾಯಕ ...
ಸಿಬ್ಬಂದಿ | |
---|---|
ನಾಯಕ | ಪೃಥ್ವಿ ಶಾ |
ತರಬೇತುದಾರರು | ರಾಹುಲ್ ದ್ರಾವಿಡ್ |
ಮಾಲೀಕರು | ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ |
ತಂಡದ ಮಾಹಿತಿ | |
Colours | Blue |
1979 | |
ಇತಿಹಾಸ | |
First-class ಚೊಚ್ಚಲ | Pakistan Under-19 |
ಅಂಡರ್ -19 ಕ್ರಿಕೆಟ್ ವಿಶ್ವಕಪ್ ಗೆಲುವು | 2000, 2008, 2012, 2018 |
ಅಧಿಕೃತ ಜಾಲತಾಣ: | espncricinfo |
Close
2000 ರಲ್ಲಿ ಮೊಹಮ್ಮದ್ ಕೈಫ್ ,2008 ರಲ್ಲಿ ವಿರಾಟ್ ಕೊಹ್ಲಿ , 2012 ರಲ್ಲಿ ಉನ್ಮುಕ್ತ್ ಚಂದ್ ಮತ್ತು 2018 ರಲ್ಲಿ ಪೃಥ್ವಿ ಷಾ ನಾಯಕತ್ವದಲ್ಲಿ ಜಯ ಸಾಧಿಸಿದೆ. ಅಂಡರ್ -19 ರಾಷ್ಟ್ರೀಯ ತಂಡಗಳ ಪೈಕಿ ಒಡಿಐಗಳಲ್ಲಿ (77%) ತಂಡವು ಅತ್ಯುತ್ತಮ ಗೆಲುವಿನ ಶೇಕಡಾವಾರು ಮೊತ್ತವನ್ನು ಹೊಂದಿದೆ.[1][2]