ಭಾರತದ ತ್ರಿವರ್ಣ ಧ್ವಜ
ಕನ್ನಡ ಬರಹಗಾರ / From Wikipedia, the free encyclopedia
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ - ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ.[1]
Quick Facts ಹೆಸರು, ಬಳಕೆ ...
ಹೆಸರು | ತ್ರಿವರ್ಣ ಧ್ವಜ (ಇದರರ್ಥ "ಮೂರು ವರ್ಣಗಳ ಧ್ವಜ") |
---|---|
ಬಳಕೆ | ರಾಷ್ಟ್ರ ಧ್ವಜ |
ಅನುಪಾತ | ೩:೨ |
ಸ್ವೀಕರಿಸಿದ್ದು | 22 ಜುಲೈ 1947; 28116 ದಿನ ಗಳ ಹಿಂದೆ (1947-೦೭-22) |
ವಿನ್ಯಾಸ | ಅಡ್ಡ ತ್ರಿವರ್ಣ ಧ್ವಜ (ಭಾರತ ಕೇಸರಿ, ಬಿಳಿ ಮತ್ತು ಭಾರತ ಹಸಿರು). ಬಿಳಿ ಮಧ್ಯದಲ್ಲಿ ೨೪ ಕಡ್ಡಿಗಳನ್ನು ಹೊಂದಿರುವ ನೌಕಾಪಡೆಯ ನೀಲಿ ಚಕ್ರವಿದೆ |
ವಿನ್ಯಾಸಗೊಳಿಸಿದವರು | ಪಿಂಗಳಿ ವೆಂಕಯ್ಯ[N 1] |
Close