ಭಾರತದ ಉಪ ರಾಷ್ಟ್ರಪತಿ
From Wikipedia, the free encyclopedia
ಭಾರತದ ಉಪ ರಾಷ್ಟ್ರಪತಿಗಳು ಭಾರತ ಸರ್ಕಾರದ ಕಾರ್ಯಾಂಗದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.
Quick Facts ಭಾರತದ ಉಪ ರಾಷ್ಟ್ರಪತಿ, Style ...
ಭಾರತದ ಉಪ ರಾಷ್ಟ್ರಪತಿ | |
---|---|
ಅಧಿಕಾರಸ್ಥ ಜಗ್ದೀಪ್ ಧಂಖರ್ ಎಂದಿನಿಂದ-೧೧ ಆಗಸ್ಟ್ ೨೦೨೨ | |
Style | ಗೌರವಾನ್ವಿತ (ಔಪಚಾರಿಕ) ಘನವೆತ್ತ (ರಾಜತಾಂತ್ರಿಕ ಪತ್ರವ್ಯವಹಾರದಲ್ಲಿ) |
ಅಧೀಕೃತ ಕಛೇರಿ | ಉಪ ರಾಷ್ಟ್ರಪತಿ ಭವನ |
ನೇಮಕಾಧಿಕಾರಿ | ಚುನಾವಣಾ ಕಾಲೇಜ್ (ಭಾರತ) |
ಅಧಿಕಾರಾವಧಿ | ಐದು ವರ್ಷಗಳು. ಕಚೇರಿಯಲ್ಲಿ ಯಾವುದೇ ಅವಧಿ ಮಿತಿಗಳನ್ನು ವಿಧಿಸಲಾಗುವುದಿಲ್ಲ. |
ಪ್ರಾರಂಭಿಕ ಅಧಿಕಾರಿ | ಸರ್ವೆಪಲ್ಲಿ ರಾಧಾಕೃಷ್ಣನ್ ೧೩ ಮೇ ೧೯೫೨ |
ಹುದ್ದೆಯ ಸ್ಥಾಪನೆ | ಭಾರತದ ಸಂವಿಧಾನ ೨೬ ಜನವರಿ ೧೯೫೦ |
ಉಪಾಧಿಕಾರಿ | ಭಾರತದ ಉಪ ರಾಷ್ಟ್ರಪತಿ |
ವೇತನ | ₹4 ಲಕ್ಷ (ಯುಎಸ್$೮,೯೦೦) (per month) |
ಅಧೀಕೃತ ಜಾಲತಾಣ | ಭಾರತದ ಉಪ ರಾಷ್ಟ್ರಪತಿ |
Close