![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/90/Bharadwaj_Publicity_Photo_Official.jpg/640px-Bharadwaj_Publicity_Photo_Official.jpg&w=640&q=50)
ಭರದ್ವಾಜ್
ಭಾರತೀಯ ಸಂಗೀತ ನಿರ್ದೇಶಕ ಹಾಗೂ ಸಂಗೀತಗಾರ / From Wikipedia, the free encyclopedia
ವೃತ್ತಿಪರವಾಗಿ ಭರದ್ವಾಜ್ ಎಂದು ಕರೆಯಲ್ಪಡುವ ರಮಣಿ ಭರದ್ವಾಜ್ ಭಾರತೀಯ ಸಂಗೀತ ನಿರ್ದೇಶಕ, ಸಂಯೋಜಕ, ಗಾಯಕ-ಗೀತರಚನೆಕಾರ ಮತ್ತು ಸಂಗೀತ ನಿರ್ಮಾಪಕ, ಪ್ರಧಾನವಾಗಿ ಕಾಲಿವುಡ್, ಟಾಲಿವುಡ್ ಮತ್ತು ಮೊಲಿವುಡ್ ಸೇರಿದಂತೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಅವರು ಪಾಶ್ಚಿಮಾತ್ಯ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ತಮಿಳುನಾಡು ರಾಜ್ಯ ಸರ್ಕಾರದಿಂದ ೨೦೦೮ ರ ಪ್ರತಿಷ್ಠಿತ ಕಲೈಮಮಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ .
Quick Facts ಭಾರದ್ವಾಜ್, ಹಿನ್ನೆಲೆ ಮಾಹಿತಿ ...
ಭಾರದ್ವಾಜ್ | |
---|---|
![]() | |
ಹಿನ್ನೆಲೆ ಮಾಹಿತಿ | |
ಜನ್ಮನಾಮ | ರಮಣಿ ಭರದ್ವಾಜ್ |
ಜನನ | (1960-07-03) ೩ ಜುಲೈ ೧೯೬೦ (ವಯಸ್ಸು ೬೩)[1] ರಾವಣಸಮುದ್ರಂ, ತಿರುನಲ್ವೇಲಿ, ಭಾರತ |
ಸಂಗೀತ ಶೈಲಿ | ಚಿತ್ರ ಸಂಗೀತ, ಹಿನ್ನಲೆ ಸಂಗೀತ |
ವೃತ್ತಿ | ಸಂಗೀತ ಸಂಯೋಜನೆ, ಗಾಯನ |
ವಾದ್ಯಗಳು | ಕೀಬೋರ್ಡ್, ಗಿಟಾರ್ |
ಸಕ್ರಿಯ ವರ್ಷಗಳು | ೧೯೯೪–ಇವರೆಗೆ |
Close