ಬ್ರೌನ್ ಶುಗರ್ (ಅಮಲು ಪದಾರ್ಥ)
From Wikipedia, the free encyclopedia
ಕಂದು ಸಕ್ಕರೆ (ಬ್ರೌನ್ ಶುಗರ್) ಶೀರ್ಷಿಕೆಯೊಂದಿಗೆ ಗೊಂದಲಕ್ಕೀಡಾಗಬಾರದು.
ಬ್ರೌನ್ ಶುಗರ್ ಎಂಬುದು ಹೆರಾಯಿನ್ ಇನ್ನೊಂದು ಹೆಸರು.ಇದು ಒಂದು ಬಗೆಯ ಅಮಲುಪದಾರ್ಥ. ಇದು ಸಕ್ಕರೆಯಲ್ಲ,ಮಾನಸಿಕವಾಗಿ ಭ್ರಮಾಲೋಕದಲ್ಲಿರುವಂತೆ ಮಾಡುವ ಮಾದಕ ವಸ್ತು. ಇದರ ದುರುಪಯೋಗವು ಅನೇಕ ಯುವಕ-ಯುವತಿಯರ ಉಜ್ವಲ ಭವಿಷ್ಯವನ್ನು ಹಾಳು ಮಾಡಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಇವುಗಳನ್ನು ಮನೋರೋಗಿಗಳಿಗೆ ನಿಗದಿತ ಅನುಪಾತದಲ್ಲಿ ನೀಡಿದಾಗ ಔಷಧಿಯಾಗಿ ಬಳಕೆಯಾಗುವುದಾದರೂ ಬ್ರೌನ್ ಶುಗರ್ ನ ಅನಿರ್ಬಂದಿತ ಸೇವನೆಯು ಚಟವಾಗಿ ಪರಿಣಮಿಸಿ ಯುವಜನತೆ ಬದುಕನ್ನೇ ದುರ್ಭರವನ್ನಾಗಿಸಿಕೊಳ್ಳುವ ಅಪಾಯವಿದೆ ಎಚ್ಚರ. ಯಾವುದೇ ರೂಪದಲ್ಲಿ ಸೇವಿಸಿ ನೋಡುವ ಪ್ರಯತ್ನ ಮಾಡಲೇಬಾರದು.
Quick Facts Systematic (IUPAC) name, Clinical data ...
Systematic (IUPAC) name | |
---|---|
(5α,6α)-7,8-didehydro-4,5-epoxy-17-methylmorphinan-3,6-diol diacetate | |
Clinical data | |
AHFS/Drugs.com | heroin |
ಗರ್ಭಧಾರಣೆಯ ವರ್ಗ | ? |
ಕಾನೂನು ಸ್ಥಿತಿ | Prohibited (S9) (AU) Schedule I (CA) Class A (UK) Schedule I (US) Narcotic Schedules I and IV (UN) |
Dependence liability | Physical: Very high Psychological: Very high |
Routes | Intravenous, inhalation, transmucosal, by mouth, intranasal, rectal, intramuscular, subcutaneous, intrathecal |
Pharmacokinetic data | |
Bioavailability | <35% (by mouth), 44–61% (inhaled)[1] |
Protein binding | 0% (morphine metabolite 35%) |
ಚಯಾಪಚಯ | liver |
Half-life | 2–3 minutes[2] |
ವಿಸರ್ಜನೆ | 90% kidney as glucuronides, rest biliary |
Identifiers | |
CAS ಸಂಖ್ಯೆ | 561-27-3 Y |
ATC ಕೋಡ್ | N07BC06 |
ಪಬ್ಕೆಮ್ | CID 5462328 |
ಡ್ರಗ್ ಬ್ಯಾಂಕ್ | DB01452 |
ಕೆಮ್ಸ್ಪೈಡರ್ | 4575379 Y |
UNII | 8H672SHT8E Y |
ChEBI | CHEBI:27808 Y |
ChEMBL | CHEMBL459324 Y |
Synonyms | Diamorphine, Diacetylmorphine, Acetomorphine, (Dual) Acetylated morphine, Morphine diacetate |
Chemical data | |
ರಾಸಾಯನಿಕ ಸೂತ್ರ | C21H23NO5 |
Mol. mass | 369.41 g/mol |
SMILES
| |
InChI
| |
Y (what is this?) (verify) |
Close