From Wikipedia, the free encyclopedia
ಬ್ರಾಡ್ವೇ ರಂಗಮಂದಿರ, ಸಾಮಾನ್ಯವಾಗಿ ಬ್ರಾಡ್ವೇ ಎಂಬುದು, ನ್ಯೂಯಾರ್ಕ್ ನಗರದ ಬ್ರಾಡ್ವೇ ರಸ್ತೆಯೊಂದಿಗೆ ನೆಲೆಸಿರುವ ರಂಗಮಂದಿರ ಜಿಲ್ಲೆ ಮತ್ತು ಲಿಂಕನ್ ಸೆಂಟರ್ಗಳಲ್ಲಿನ ೪೧ ವೃತ್ತಿಪರ ರಂಗಮಂದಿರಗಳಿಗೆ ಅನ್ವಯವಗುತ್ತದೆ.[1] ಲಂಡನ್ನ ವೆಸ್ಟ್ ಎಂಡ್ ರಂಗಮಂದಿರದ ಜೊತೆಗೆ ಬ್ರಾಡ್ವೇ ರಂಗಮಂದಿರಗಲು ಇಂಗ್ಲೀಷ್ ಭಾಷಿಕ ಪ್ರಪಂಚದ ಅತ್ಯುನ್ನತ ಶ್ರೆಣಿಯ ರಂಗಕಲೆಯನ್ನು ಪ್ರತಿನಿಧಿಸುತ್ತವೆಂದು ಪರಿಗಣಿಸಾಲಗಿದೆ
ರಂಗಭೂಮಿ ಜಿಲ್ಲೆಯು ನ್ಯುಯಾರ್ಕ್ ನಗರದ ಒಂದು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಬ್ರಾಡ್ವೇ ಸಂಘದ ಪ್ರಕಾರ, ೨೦೧೬-೨೦೧೭ ಕಾಲದಲ್ಲಿ (ಮೇ ೨೧, ೨೦೧೭ ವರೆಗೆ), ಒಟ್ಟು ಹಾಜರಾತಿ ೧೩,೨೭೦,೩೪೩ ಆಗಿತ್ತು ಮತ್ತು ಬ್ರಾಡ್ವೇ ಪ್ರದರ್ಶನಗಳು ಅಮೇರಿಕನ್ $ ೧,೪೫೯,೩೯೯,೧೪೯ ಲಾಭ ಹೊಂದಿತ್ತು, ಹಾಜರಾತಿ 0.4% ಕದಿಮೆಯಾಗಿತ್ತು, ಲಾಭವು 5.5% ಹೆಚ್ಚಾಗಿತ್ತು, ಮತ್ತು ಚಲನೆಯಗಿರುವ ವಾರಗಳ ಸಂಖ್ಯೆ 4.1% ಕದಿಮೆಯಗಿತ್ತು.[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.