ಬುಟೇನ್
From Wikipedia, the free encyclopedia
ಬುಟೇನ್ ನಲ್ಲಿರುವ ಕ್ರಿಯಾಗುಂಪು
[1] C4H10 ಸೂತ್ರ ಇರುವ ಒಂದು ಸಾವಯವ ರಾಸಾಯನಿಕ ಸಂಯುಕ್ತ ಮತ್ತು ನಾಲ್ಕು ಕಾರ್ಬನ್ ಅಥವಾ ಇಂಗಾಲದ ಪರಮಾಣುಗಳಿರುವ ಒಂದು ಆಲ್ಕೇನ್. ಕೋಣೆಯ ತಾಪಮಾನ ಮತ್ತು ಒತ್ತಡದಲ್ಲಿ ಅದೊಂದು ಅನಿಲ. ಇದು ಬಣ್ಣ ರಹಿತ, ತೀರಾ ಸುಲಭವಾಗಿ ಉರಿಯಬಲ್ಲ ಅನಿಲ. ವಾಸ್ತವದಲ್ಲಿ ಬುಟೇನ್ ಹೆಸರನ್ನು ಸಮಾಂಗಿ (ಐಸೊಮರ್- ಒಂದೇ ರಸಾಯನಿಕ ಸೂತ್ರವಿದ್ದು ಪರಮಾಣು ಜೋಡಣೆಯಲ್ಲಿ ಭಿನ್ನವಾಗಿರುವ ಸಂಯುಕ್ತ) ಎನ್-ಬುಟೇನ್ ಮತ್ತು ಐಸೊಬುಟೇನ್ಗಳೆರಡಕ್ಕೂ (ಮತ್ತು ಅವುಗಳ ಮಿಶ್ರಣ) ಐಯುಪಿಎಸಿ ನಿರ್ದಿಷ್ಟವಾಗಿ ಎನ್-ಬುಟೇನ್ಗೆ ಮಾತ್ರ ಬುಟೇನ್ ಹೆಸರನ್ನು ಬಳಸುತ್ತದೆ.