![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/5f/Billy_Bowden.jpg/640px-Billy_Bowden.jpg&w=640&q=50)
ಬಿಲ್ಲಿ ಬೌಡೆನ್
From Wikipedia, the free encyclopedia
ಬ್ರೆಂಟ್ ಫ್ರೇಸರ್ "ಬಿಲ್ಲಿ' ಬೌಡೆನ್ (ಜನನ ಏಪ್ರಿಲ್ ೧೧, ೧೯೬೩) ಮೂಲತಃ ನ್ಯೂಝಿಲೆಂಡ್ ನವರಾದ ಒಬ್ಬ ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಆಗಿದ್ದಾರೆ. ರ್ಯೂಮೆಟಾಯ್ಡ್ ಆರ್ಥ್ರೈಟಿಸ್ ನಿಂದ ಬಳಲಲು ಆರಂಭಿಸುವ ಮುನ್ನ ಅವರು ಒಬ್ಬ ಆಟಗಾರರಾಗಿದ್ದರು, ಬೇನೆ ಬಾಧಿಸತೊಡಗಿದ ನಂತರ ಅವರು ಅಂಪೈರ್ ಕೆಲಸದಲ್ಲಿ ತೊಡಗಿದರು. "ವಿನಾಶಸೂಚಕ ವಕ್ರ ಬೆರಳು" ಒಳಗೊಂಡಂತೆ, ಇವರ ಹಲವಾರು ನಾಟಕೀಯವಾದ ಸೂಚನಾಶೈಲಿಗಳು ಜನರ ಗಮನ ಸೆಳೆದಿವೆ.[1]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2008) |
Quick Facts ವಯಕ್ತಿಕ ಮಾಹಿತಿ, ಪೂರ್ಣ ಹೆಸರು ...
![]() | |
ವಯಕ್ತಿಕ ಮಾಹಿತಿ | |
---|---|
ಪೂರ್ಣ ಹೆಸರು | Brent Fraser Bowden |
ಅಡ್ಡಹೆಸರು | Billy |
ಅಂಪೈರ್ information | |
ಟೆಸ್ಟ್ ಅಂಪೈರ್ ಮಾಡಿದ್ದಾರೆ | 61 (2000–present) |
ಅಂ. ಏಕದಿನ ಅಂಪೈರ್ ಮಾಡಿದ್ದಾರೆ | 143 (1995–present) |
ವೃತ್ತಿ ಅಂಕಿಅಂಶಗಳು | |
| |
ಮೂಲ: Cricinfo, 4 June 2010 |
Close