![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/61/Bangle_Stalls_Hyd2.jpg/640px-Bangle_Stalls_Hyd2.jpg&w=640&q=50)
ಬಳೆ
From Wikipedia, the free encyclopedia
ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು. ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳಿಗೆ ಧರಿಸುತ್ತಾರೆ. ಬಳೆಗಳು ಸಣ್ಣಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಧರಿಸುತ್ತಾರೆ. ಘಳಘಳ ಸದ್ದು ಮಾಡುತ್ತಾ ಎಲ್ಲರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಗುಣ ಇದ್ದಕ್ಕಿದೆ.[1]
![Thumb image](http://upload.wikimedia.org/wikipedia/commons/thumb/6/61/Bangle_Stalls_Hyd2.jpg/640px-Bangle_Stalls_Hyd2.jpg)
![Thumb image](http://upload.wikimedia.org/wikipedia/commons/thumb/c/cf/%E0%A6%9A%E0%A7%81%E0%A6%A1%E0%A6%BC%E0%A6%BF.jpg/640px-%E0%A6%9A%E0%A7%81%E0%A6%A1%E0%A6%BC%E0%A6%BF.jpg)