other uses ಗಾಗಿ, ಫೆಂಗ್ ಶೂಯಿ (disambiguation) ನೋಡಿ.
ಫೆಂಗ್ ಶೂಯಿ (/[unsupported input]ˌfʌŋˈʃweɪ/fung-shway,[1] ಎನ್ನುವುದು ಪ್ರಾಚೀನಕಾಲದಿಂದಲೂ /ˈfʌŋʃuː.i/FUNG-shoo-ee;[2]Chinese:風水, pronounced[fə́ŋʂwèi])ಒಂದು ಪುರಾತನ ಚೀನಿಯರ ಕಲಾರಾಧಾನಾ ಪದ್ದತಿಯಾಗಿದೆ.ಅಲ್ಲಿನ ಆಸ್ತಿಕತೆ ಅಥವಾ ಸೌಂದರ್ಯೋಪಾಸನೆಯನ್ನು ಸ್ವರ್ಗದ ನಿಯಮಗಳನ್ನು ನಂಬುವ ಒಂದು ಸಂಸ್ಕೃತಿಯಾಗಿದೆ. (ಖಗೋಳಶಾಸ್ತ್ರ ) ಮತ್ತು ಭೂಮಿಯ (ಭೂಗೋಲ ಶಾಸ್ತ್ರ)ವನ್ನು ಒಳಗೊಂಡಿದ್ದು ಇವುಗಳ ಸಮರ್ಪಕ ಕಲೋಪಾಸನೆಯಿಂದ ಬದುಕಿನ ಸುಧಾರಣೆಗೆ ನೆರವಾಗುವ ಧನಾತ್ಮಕ ಪ್ರಕ್ರಿಯೆ ಪಡೆಯಬಹುದಾಗಿದೆ. qi.[3] ಇದರ ಮೂಲಭೂತ ಅಂಕಿತವನ್ನು ಕಾನ್ ಯುsimplifiedChinese:堪舆;traditionalChinese:堪輿;pinyin:kānyúಎಂದು ಹೆಸರಿಸಲಾಗುತ್ತದೆ;ಇದರ್ಥವೆಂದರೆ ತಾವೊ(ಸಾರ್ವತ್ರಿಕ ಸತ್ಯದ ತತ್ವ)ಭೂಮಿ ಮತ್ತು ಸ್ವರ್ಗ ದ ನಿಯಮ ಎಂದು [4] ಹೇಳಲಾಗುತ್ತದೆ.
Quick Facts
ಈ ಲೇಖನ ಚೀನೀ ಭಾಷೆಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಚೀನೀ ಅಕ್ಷರಗಳು ಬದಲಿಗೆ ಪ್ರಶ್ನಾರ್ಥಕ ಚಿನ್ಹೆ, ಚೌಕಗಳು ಅಥವಾ ಇನ್ನಾವುದೇ ಚಿನ್ಹೆಗಳು ಕಾಣಬಹುದು.
[ ฮวงจุ้ย (Huang Jui) ] Error: {{Lang}}: text has italic markup (help)
Vietnamese name
Vietnamese
Phong thủy
Close
ಈ ಪದ ಫೆಂಗ್ ಶೂಯಿ ಎಂದರೆ ಅಕ್ಷರಶ: ಇಂಗ್ಲೀಷನಲ್ಲಿ "ಗಾಳಿ-ನೀರು"ಎನ್ನುತ್ತಾರೆ. ಈ ಸಾಂಸ್ಕೃತಿಕ ಮಾರ್ಗಾಚರಣೆಯನ್ನು ಗುವೊ ಪು ಬರೆದಿರುವ ಝಂಗ್ಶು (ಸಮಾಧಿಯ ಪುಸ್ತಕ)ಜಿನ್ ಆಡಳಿತಾವಧಿಯಲ್ಲಿನ [5] ವಿಷಯವಾಗಿದೆ.
ಕಿ (ಶಕ್ತಿಯ ತತ್ವ)ವು ಗಾಳಿಯ ಮೇಲೆ ಸಂಚರಿಸುತ್ತದೆ,ಇದು ನೀರಿನೊಡನೆಯ ಹೋರಾಟದಲ್ಲಿ ಮಾತ್ರ ತನ್ನತನ [5] ಉಳಿಸಿಕೊಳ್ಳುತ್ತದೆ.
ಐತಿಹಾಸಿಕವಾಗಿ ಫೆಂಗ್ ಶೂಯಿಯು ಮೂಲಭೂತವಾದ ವಿಶಾಲ ಪವಿತ್ರ ಕಟ್ಟಡ ರಚನೆಗಳು;ಉದಾಹರಣೆಗಾಗಿ ಗುಂಬಜಗಳು ಅದಲ್ಲದೇ ವಾಸಸ್ಥಾನಗಳೂ ಇದರ ಸಾಲಿಗೆ ಸೇರುತ್ತವೆ,ಇವುಗಳನ್ನು ಅತ್ಯುತ್ತಮ ವೇಳೆಯಲ್ಲಿ ಉತ್ತಮ ಮಹೂರ್ತಗಳಲ್ಲಿ ಬಳಸಲಾಗುತ್ತದೆ. ಫೆಂಗ್ ಶೂಯಿ ಪ್ರಮುಖ ಲಕ್ಷಣವೆಂದರೆ ಆಯಾ ಸ್ಥಳಗಳಲ್ಲಿ ದೊರೆಯುವ ನೀರು, ವಾಯುಗುಣ, ನಕ್ಷತ್ರಗಳು ಅಥವಾ ಗಡಿ ಪರಿಧಿಗಳ ಮೇಲೆ ಅಲ್ಲಿನ ಕಟ್ಟಡಗಳ ಮತ್ತು ನಿರ್ಮಾಣಗಳ ಶುಭ ವೇಳೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಫೆಂಗ್ ಶೂಯಿಯು 1960ರಲ್ಲಿ ನಡೆದ ಸಾಂಸ್ಕೃತಿಕ ಕ್ರಾಂತಿಯ ಹಿನ್ನಲೆಯಲ್ಲಿ ಕೆಲ ಕಾಲ ಹಿನ್ನಡೆ ಪಡೆಯಿತು,ಆದರೂ ಆವಾಗಿನಿಂದಲೂ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ,ಪ್ರಮುಖವಾಗಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಜನಪ್ರಿಯವಾಗಿದೆ.