ಫಿಲಿಪ್ ಗ್ಲಾಸ್
From Wikipedia, the free encyclopedia
ಫಿಲಿಪ್ ಗ್ಲಾಸ್ (ಜನ್ಮ - ಜನವರಿ ೩೧, ೧೯೩೭) ಅಮೇರಿಕ ದ ಪ್ರತಿಭಾವಂತ ಸಂಗೀತಗಾರ. ಇವರು ಅನೇಕ ನಾಟಕ ಮತ್ತು ಹಾಲಿವುಡ್ ಚಲನಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ. ಇವರ ಸಂಗೀತವನ್ನು ವಿಮರ್ಶಕರು "ಸರಳ ಶೈಲಿ" ಎಂದು ಬಣ್ಣಿಸಿದರೂ ಫಿಲಿಪ್ ಅದನ್ನು "ನಾಟಕೀಯ" ಎಂದೇ ಪರಿಗಣಿಸುತ್ತಾರೆ.
Quick Facts ಫಿಲಿಪ್ ಗ್ಲಾಸ್, ಜನನ ...
ಫಿಲಿಪ್ ಗ್ಲಾಸ್ | |
---|---|
ಜನನ | ಫಿಲಿಪ್ ಮೋರಿಸ್ ಗ್ಲಾಸ್ (೧೯೩೭-೦೧-೩೧)೩೧ ಜನವರಿ ೧೯೩೭ ಬಾಲ್ಟಿಮೋರ್, ಮೇರಿಲ್ಯಾಂಡ್, ಅಮೆರಿಕ |
List of compositions by Philip Glass | |
ಜಾಲತಾಣ | www |
Close