![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/8b/The_Chief_Minister_of_Goa%252C_Shri_Pramod_Sawant.jpg/640px-The_Chief_Minister_of_Goa%252C_Shri_Pramod_Sawant.jpg&w=640&q=50)
ಪ್ರಮೋದ್ ಸಾವಂತ್
ಭಾರತೀಯ ರಾಜಕಾರಣಿ / From Wikipedia, the free encyclopedia
ಪ್ರಮೋದ್ ಪಾಂಡುರಂಗ ಸಾವಂತ್ (ಹುಟ್ಟು- ೨೪ ಏಪ್ರಿಲ್ ೧೯೭೩) ಒಬ್ಬ ಭಾರತೀಯ ರಾಜಕಾರಣಿಯಾದ್ದು, ಗೋವಾದ ೧೩ನೇ ಹಾಗೂ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ.[1][2] ಸಾವಂತ್ ಗೋವಾ ವಿಧಾನಸಭೆಯಲ್ಲಿ ಸಾಂಖಳಿಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ.[3]
Quick Facts ಪ್ರಮೋದ್ ಸಾವಂತ್, ರಾಜ್ಯಪಾಲ ...
ಪ್ರಮೋದ್ ಸಾವಂತ್ | |
---|---|
![]() | |
೨೦೧೯ರಲ್ಲಿ ಸಾವಂತ್ | |
ಗೋವಾದ ೧೩ನೇ ಮುಖ್ಯಮಂತ್ರಿ | |
ಹಾಲಿ | |
ಅಧಿಕಾರ ಸ್ವೀಕಾರ ೧೯ ಮಾರ್ಚ್ ೨೦೧೯ | |
ರಾಜ್ಯಪಾಲ | ಮೃದುಲಾ ಸಿನ್ಹ ಸತ್ಯಪಾಲ್ ಮಲಿಕ್ ಭಗತ್ ಸಿಂಗ್ ಕೋಶ್ಯಾರಿ |
ಪ್ರತಿನಿಧಿ | ಮನೋಹರ್ ಅಜ್ಗಾಂವ್ಕರ್ (೨೮ ಮಾರ್ಚ್ ೨೦೧೯ರಿಂದ) ಚಂದ್ರಕಾಂತ್ ಕವ್ಳೇಕರ್ (೧೪ ಜುಲೈ ೨೦೧೯ರಿಂದ) |
ಪೂರ್ವಾಧಿಕಾರಿ | ಮನೋಹರ್ ಪರಿಕ್ಕರ್ |
ಗೋವಾ ವಿಧಾನಸಭೆಯ ಸ್ಪೀಕರ್ | |
ಅಧಿಕಾರ ಅವಧಿ ೨೨ ಮಾರ್ಚ್ ೨೦೧೭ – ೧೮ ಮಾರ್ಚ್ ೨೦೧೯ | |
ಪೂರ್ವಾಧಿಕಾರಿ | ಅನಂತ್ ಶೇಠ್ |
ಉತ್ತರಾಧಿಕಾರಿ | ರಾಜೇಶ್ ಪಾಟ್ನೇಕರ್ |
ಗೋವಾ ವಿಧಾನಸಭೆಯ ಶಾಸಕ | |
ಹಾಲಿ | |
ಅಧಿಕಾರ ಸ್ವೀಕಾರ ೨೦೧೨ | |
ಮತಕ್ಷೇತ್ರ | ಸಾಂಖಳಿಂ |
ವೈಯಕ್ತಿಕ ಮಾಹಿತಿ | |
ಜನನ | (1973-04-24) ೨೪ ಏಪ್ರಿಲ್ ೧೯೭೩ (ವಯಸ್ಸು ೫೧) ಗೋವ, ಭಾರತ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಸುಲಕ್ಷಣಾ ಸಾವಂತ್ |
Close
ಇವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ.[4] ಮುಖ್ಯಮಂತ್ರಿ ಆಗುವ ಮುಂಚೆ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು.