ಪ್ರಚಂಡ
From Wikipedia, the free encyclopedia
From Wikipedia, the free encyclopedia
ಪ್ರಚಂಡ (प्रचण्ड, ಹುಟ್ಟು ಹೆಸರು ಛಬಿಲಾಲ್ ದಹಲ್, ಡಿಸೆಂಬರ್ ೧೧, ೧೯೫೪, ನಂತರದ ಹೆಸರು ಪುಷ್ಪ ಕಮಲ್ ದಹಲ್[1]) ನೇಪಾಳದ ಒಬ್ಬ ರಾಜಕಾರಣಿ. ಇವರು ಆಗಸ್ಟ್ ೧೮, ೨೦೦೮ರಿಂದ ಮೇ ೪, ೨೦೦೯ರವರಗೆ ನೇಪಾಳದ ಪ್ರಧಾನ ಮಂತ್ರಿಯಾಗಿದ್ದರು.
ಪ್ರಚಂಡ प्रचण्ड | |
ನೇಪಾಳದ ಪ್ರಧಾನ ಮಂತ್ರಿ | |
ಪ್ರಸಕ್ತ | |
ಅಧಿಕಾರ ಪ್ರಾರಂಭ ಆಗಸ್ಟ್ ೧೮, ೨೦೦೮ | |
ರಾಷ್ಟ್ರಪತಿ | ರಾಮ ಬರಣ ಯಾದವ್ |
---|---|
ಪೂರ್ವಾಧಿಕಾರಿ | ಗಿರಿಜಾ ಪ್ರಸಾದ್ ಕೊಯ್ರಾಲ |
ಜನನ | ಕಸ್ಕಿ, ನೇಪಾಳ | ೧೧ ಡಿಸೆಂಬರ್ ೧೯೫೪
ರಾಜಕೀಯ ಪಕ್ಷ | CPN (Maoist) |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.