![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/73/PV_Sindhu_headshot.jpg/640px-PV_Sindhu_headshot.jpg&w=640&q=50)
ಪಿ.ವಿ. ಸಿಂಧು
ಬ್ಯಾಡ್ಮಿಂಟನ್ ವಿಶ್ವ ಚ್ಯಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಮಹಿಳೆ / From Wikipedia, the free encyclopedia
ಪುಸರ್ಲಾ ವೆಂಕಟ ಸಿಂಧು (ಜನನ ೫ ಜುಲೈ ೧೯೯೫)( ತೆಲುಗು : సింధూ ) ಅಂತರರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ.ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇವರು, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ. ೧೦ ಆಗಸ್ಟ್ ೨೦೧೩ ರಂದು ಇವರು ಚೀನಾ ದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ (ಪ್ರಕಾಶ್ ಪಡುಕೋಣೆ ೧೯೮೩ ರಲ್ಲಿ ಕಂಚು ಗೆದ್ದಿದ್ದಾರೆ. ಅನಂತರ ಭಾರತದ ಮೊದಲ ಸಿಂಗಲ್ಸ್ ಪದಕ) ನ ಸಿಂಗಲ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಸೆಪ್ಟೆಂಬರ್ ೨೧, ೨೦೧೨ ರಂದು ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ ೨೦ರೊಳಗಿನ ಶ್ರೇಣಿಯಲ್ಲಿದ್ದರು. ಬಿಡಬ್ಲ್ಯೂಎಫ್ ಜೂನಿಯರ್ ಶ್ರೇಯಾಂಕಗಳಲ್ಲಿ ೩ ನೇ ಸ್ಥಾನದಲ್ಲಿದ್ದಾರೆ.
Quick Facts ಪುಸರ್ಲಾ ವೆಂಕಟ ಸಿಂಧು, ವೈಯುಕ್ತಿಕ ಮಾಹಿತಿ ...
ಪುಸರ್ಲಾ ವೆಂಕಟ ಸಿಂಧು | |||||||||||||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
— ಬ್ಯಾಡ್ಮಿಂಟನ್ ಆಟಗಾರ್ತಿ — | |||||||||||||||||||||||||||||||||||||||||||||||||||||||||||||||||||||||||||||
![]() ಪಿ.ವಿ.ಸಿಂಧು | |||||||||||||||||||||||||||||||||||||||||||||||||||||||||||||||||||||||||||||
ವೈಯುಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||||||||||||||||||||||||||
ಹುಟ್ಟು ಹೆಸರು | ಪಿ.ವಿ.ಸಿಂಧು | ||||||||||||||||||||||||||||||||||||||||||||||||||||||||||||||||||||||||||||
ಹುಟ್ಟು | (1995-07-05) ೫ ಜುಲೈ ೧೯೯೫ (ವಯಸ್ಸು ೨೯) ಮಾಚೆರ್ಲ, ಭಾರತ | ||||||||||||||||||||||||||||||||||||||||||||||||||||||||||||||||||||||||||||
ಎತ್ತರ | 1.79 m (5 ft 10+1⁄2 in) | ||||||||||||||||||||||||||||||||||||||||||||||||||||||||||||||||||||||||||||
ತೂಕ | ೬೫ ಕೆ.ಜಿ | ||||||||||||||||||||||||||||||||||||||||||||||||||||||||||||||||||||||||||||
ದೇಶ | ![]() | ||||||||||||||||||||||||||||||||||||||||||||||||||||||||||||||||||||||||||||
ಆಡುವ ಕೈ | ಬಲಗೈ | ||||||||||||||||||||||||||||||||||||||||||||||||||||||||||||||||||||||||||||
ಮಹಿಳೆಯರ ಸಿಂಗಲ್ಸ್ | |||||||||||||||||||||||||||||||||||||||||||||||||||||||||||||||||||||||||||||
ಅತಿಹೆಚ್ಚಿನ ಸ್ಥಾನ | ೯ (೧೩ ಮಾರ್ಚ್ ೨೦೧೪, Badminton World Federation) | ||||||||||||||||||||||||||||||||||||||||||||||||||||||||||||||||||||||||||||
ಸದ್ಯದ ಸ್ಥಾನ | ೭ (೭ ಏಪ್ರಿಲ್ ೨೦೧೬) | ||||||||||||||||||||||||||||||||||||||||||||||||||||||||||||||||||||||||||||
ಪದಕ ದಾಖಲೆ
| |||||||||||||||||||||||||||||||||||||||||||||||||||||||||||||||||||||||||||||
BWF profile |
Close