ಪಶುಪತಿನಾಥ ಮಂದಿರ
From Wikipedia, the free encyclopedia
From Wikipedia, the free encyclopedia
ಪಶುಪತಿನಾಥ ಮಂದಿರ ಅಂದರೆ ಶಿವ ನೇಪಾಳಿಗಳ ಕುಲದೈವ. ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ.[1][2] ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. ಕಠ್ಮಂಡುವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.[3]
ಪಶುಪತಿನಾಥ ದೇವಸ್ಥಾನ | |
---|---|
पशुपतिनाथ मन्दिर | |
ಭೂಗೋಳ | |
ಕಕ್ಷೆಗಳು | 27°42′35″N 85°20′55″E |
ದೇಶ | ನೇಪಾಳ |
Province | ರಾಜ್ಯ 3 |
ಜಿಲ್ಲೆ | ಕಠ್ಮಂಡು |
ಸ್ಥಳ | ಕಠ್ಮಂಡುu |
ಸ್ಥಳ | ಗೌಶಾಲ, ಕಠ್ಮಂಡು |
ಸಂಸ್ಕೃತಿ | |
ಮುಖ್ಯ ದೇವರು | ಶಿವ |
ಪ್ರಮುಖ ಉತ್ಸವಗಳು | ಶಿವರಾತ್ರಿ, ಟೀಜ್, ಬಾಲಾ ಚತುರ್ದಶಿ |
ವಾಸ್ತುಶಿಲ್ಪ | |
ವಾಸ್ತುಶಿಲ್ಪ ಶೈಲಿ | ಪಗೋಡಾ |
ದೇವಾಲಯಗಳ ಸಂಖ್ಯೆ | 492 |
ಶಾಸನಗಳು | ಅಜ್ಞಾತ |
ಇತಿಹಾಸ ಮತ್ತು ಆಡಳಿತ | |
ನಿರ್ಮಾಣ | 16 ನೇ ಶತಮಾನ |
ಸೃಷ್ಟಿಕರ್ತ | ಅಜ್ಞಾತ |
ಅಧೀಕೃತ ಜಾಲತಾಣ | pashupati.org.np |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.