![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/4d/%25CE%2592%25CE%25BF%25CF%2585%25CE%25BD%25CE%25BF%25CF%2583%25CF%2584%25CE%25B1%25CF%2587%25CF%2584%25CE%25AC%25CF%2581%25CE%25B1_Alpine_Swift_Tachymarptis_melba.jpg/640px-%25CE%2592%25CE%25BF%25CF%2585%25CE%25BD%25CE%25BF%25CF%2583%25CF%2584%25CE%25B1%25CF%2587%25CF%2584%25CE%25AC%25CF%2581%25CE%25B1_Alpine_Swift_Tachymarptis_melba.jpg&w=640&q=50)
ಪರ್ವತ ಬಾನಾಡಿ
From Wikipedia, the free encyclopedia
ಪರ್ವತ ಬಾನಾಡಿ (Tachymarptis melba) ಒಂದು ಸ್ವಿಪ್ಟ್ (Swift,ಬಾನಡಿ) ಜಾತಿಗೆ ಸೇರಿದ ಪಕ್ಷಿಯಾಗಿದೆ. ಪ್ರಭೇದದ ಹೆಸರು ( Tachymarptis) ಪುರಾತನ ಗ್ರೀಕ್ ತಖ್ಹಸ್ (takhus) "ವೇಗದ", ಮತ್ತು ಮಾರ್ಪ್ಟಿಸ್ (marptis) "ಸೀಜರ್" ನಿಂದ ಬಂದಿದೆ.[2]
ದಕ್ಷಿಣ ಯುರೋಪ್ ನಿಂದ ಹಿಮಾಲಯ ಪರ್ವತಗಳಲ್ಲಿ ಪರ್ವತ ಬಾನಾಡಿಗಳು ಸಂತಾನವೃದ್ಧಿ ಮಾಡುತ್ತದೆ. ಪರ್ವತ ಬಾನಾಡಿಗಳು ಚಳಿಗಾಲದ ವಲಸೆಗಾರರಾಗಿದ್ದು, ದಕ್ಷಿಣ ಆಫ್ರಿಕದ ದಕ್ಷಿಣ ಬಾಗಗಳಲ್ಲಿ ತಮ್ಮ ಚಳಿಗಾಲದ ಕಾಲವನ್ನು ಕಳೆಯುತ್ತದೆ. ಬಾನಾಡಿಗಳು ಅತ್ಯಂತ ಸಣ್ಣದಾದ ಕಾಲುಗಳನ್ನು ಹೊಂದಿರುವುದರಿಂದ ಲಂಬವಾದ ಮೇಲ್ಮೈಗಳಿಗೆ ಅಂಟಿಕೊಳ್ಳಲು ಸಹಾಯವಾಗುತ್ತದೆ.
Quick Facts ಪರ್ವತ ಬಾನಾಡಿ, Conservation status ...
ಪರ್ವತ ಬಾನಾಡಿ | |
---|---|
![]() | |
Conservation status | |
Scientific classification ![]() | |
Unrecognized taxon (fix): | Tachymarptis |
ಪ್ರಜಾತಿ: | T. melba |
Binomial name | |
Tachymarptis melba (Linnaeus, 1758) | |
![]() | |
Range of T. melba Breeding Resident Non-breeding Vagrant (seasonality uncertain) Possibly Extant (passage) | |
Synonyms | |
|
Close