ಪಟ್ರಾಮೆ
ಭಾರತ ದೇಶದ ಗ್ರಾಮಗಳು / From Wikipedia, the free encyclopedia
ಪಟ್ರಮೆ ಕರ್ನಾಟಕದ ನೇತ್ರಾವತಿ ನದಿಯ ಎಡ(ಪೂರ್ವ) ದಂಡೆಯಲ್ಲಿರುವ ಒಂದು ಸಣ್ಣ,ಗ್ರಾಮೀಣ ಪಂಚಾಯತ್ ಗ್ರಾಮವಾಗಿದೆ.ಆಡಳಿತಾತ್ಮಕವಾಗಿ,ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಡಿಯಲ್ಲಿದೆ.ಪಟ್ರಾಮೆ ತನ್ನ ಗ್ರಾಮ ಪಂಚಾಯತಿಯಲ್ಲಿರುವ ಏಕೈಕ ಗ್ರಾಮ.ಪಟ್ರಮೆ ಗ್ರಾಮವು ಅದರ ತಾಲ್ಲೂಕು ಕೇಂದ್ರ ಕಚೇರಿಯ ಬೆಳ್ತಂಗಡಿಯಿಂದ ೨೬ ಕಿ.ಮೀ ಮತ್ತು ಧರ್ಮಸ್ಥಳದಿಂದ ೮ ಕಿ.ಮೀ ದೂರದಲ್ಲಿದೆ.[1]
Quick Facts ಪಟ್ರಮೆ, Country ...
ಪಟ್ರಮೆ | |
---|---|
ಗ್ರಾಮ | |
Coordinates: 12°52′53″N 075°22′22″E | |
Country | ![]() |
State | ಕರ್ನಾಟಕ |
District | ದಕ್ಷಿಣ ಕನ್ನಡ |
Government | |
• Body | ಗ್ರಾಮ ಪಂಚಾಯತಿ |
Population (2011) | |
• Total | ೨,೪೨೮ |
Languages | |
• Official | ತುಳು, ಕನ್ನಡ |
Time zone | UTC+5:30 (IST) |
PIN | 574198 |
Vehicle registration | KA-21 |
Lok Sabha constituency | ದಕ್ಷಿಣ ಕನ್ನಡ |
Vidhana Sabha constituency | ಬೆಳ್ತಂಗಡಿ |
Gender ratio | 1007:1000 ♀/♂ |
Close