ಪಂಜಾಬ್ ವಿಶ್ವವಿದ್ಯಾಲಯ
From Wikipedia, the free encyclopedia
ಪಂಜಾಬ್ ವಿಶ್ವವಿದ್ಯಾನಿಲಯ (ಹಿಂದಿ: पंजाब विश्वविद्यालय, ಪಂಜಾಬಿ: ਪੰਜਾਬ ਯੂਨੀਵਰਸਿਟੀ) ಚಂಡೀಘಢದಲ್ಲಿ ೧೮೮೨ರಲ್ಲಿ ಸ್ಥಾಪಿಸಲಾಯಿತು. ಭಾರತದಲ್ಲಿ ಸ್ಥಾಪಿತವಾಗಿರುವ ಸಾರ್ವಜನಿಕ ಸ್ವಾಯತ್ತ ವಿಶ್ವವಿದ್ಯಾಲಯ. ಇದು ಭಾರತದಲ್ಲಿ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದೆನಿಸಿದೆ . ಪಂಜಾಬ್ ವಿಶ್ವವಿದ್ಯಾನಿಲಯ ಭಾರತ ಮತ್ತು ಏಷ್ಯಾದಲ್ಲಿ ಉನ್ನತ ಶಿಕ್ಷಣದ ಉನ್ನತ ಸಂಸ್ಥೆಗಳ ಪೈಕಿ ಸ್ಥಾನವನ್ನು ಪಡೆದಿದೆ.[2] ಚಂಡೀಘಢದಲ್ಲಿರುವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಬೋಧನೆ ಮತ್ತು ಸಂಶೋಧನೆಗಾಗಿ ೭೫ ಬೋಧನೆ ಮತ್ತು ಸಂಶೋಧನಾ ಶಾಖೆಗಳನ್ನು ಮತ್ತು ೧೫ ಕೇಂದ್ರಗಳನ್ನು ಹೊಂದಿದೆ.
Quick Facts ಧ್ಯೇಯ, Motto in English ...
ಪಂಜಾಬ್ ವಿಶ್ವವಿದ್ಯಾಲಯ | |
ಧ್ಯೇಯ | ಸಂಸ್ಕೃತ:तमसो मा ज्योतिर्गमयत |
---|---|
Motto in English | ಕತ್ತಲೆಯಿಂದ ಬೆಳಕಿನಡೆಗೆ ದಾರಿ ತೋರು ನಮಗೆ |
ಪ್ರಕಾರ | ಸಾರ್ವಜನಿಕ |
ಸ್ಥಾಪನೆ | ೧೮೮೨, ೧೯೪೭ರಲ್ಲಿ ಸ್ತಳಾಂತರಗೊಂಡಿತು |
ಕುಲಪತಿಗಳು | ಭಾರತದ ಉಪರಾಷ್ಟ್ರಪತಿಗಳು |
ಉಪ-ಕುಲಪತಿಗಳು | ಪ್ರೊ. ಅರುಣ್ ಕುಮಾರ್ ಗ್ರೋವರ್ |
ವಿದ್ಯಾರ್ಥಿಗಳು | ೧೫,೦೦೦ (೨೫೦,೦೦೦ ಪಂಜಾಬ್ ವಿಶ್ವವಿದ್ಯಾಲಕ್ಕೆ ಒಳಪಡುವ ಕಾಲೇಜುಗಳು ಸೇರಿದಂತೆ)[1] |
ಸ್ಥಳ | ಚಂಡೀಘಢ |
ಆವರಣ | ನಗರ |
ಮಾನ್ಯತೆಗಳು | UGC, NAAC, AIU |
ಜಾಲತಾಣ | Puchd.ac.in |
Close