ನೇಪಾಳ ಕ್ರಿಕೆಟ್ ತಂಡ
From Wikipedia, the free encyclopedia
ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೇಪಾಳವನ್ನು ಪ್ರತಿನಿಧಿಸುತ್ತದೆ.[2] ನೇಪಾಳದ ಕ್ರಿಕೆಟ್ ಅಸೋಸಿಯೇಷನ್ ತಂಡವನ್ನು ನಿರ್ವಹಿಸುತ್ತದೆ.[3] ತಂಡವು 1996 ರಲ್ಲಿ ICC ಯ ಸಹ ಸದಸ್ಯರಾದರು.[4] ನೇಪಾಳ 2018 ರಲ್ಲಿ ODI ದರ್ಜೆಯನ್ನು ಗಳಿಸಿತು.
Quick Facts ಅಡ್ಡಹೆಸರು, ಸಂಘ ...
ಅಡ್ಡಹೆಸರು | Rhinos, Gurkhas | |||||||||
---|---|---|---|---|---|---|---|---|---|---|
ಸಂಘ | ನೇಪಾಳ ಕ್ರಿಕೆಟ್ ಅಸೋಸಿಯೇಷನ್ | |||||||||
ಸಿಬ್ಬಂದಿ | ||||||||||
ನಾಯಕ | ರೋಹಿತ್ ಪೌಡೆಲ್ | |||||||||
ತರಬೇತುದಾರರು | ಮಾಂಟಿ ದೇಸಾಯಿ | |||||||||
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ | ||||||||||
ICC ದರ್ಜೆ | ಸಹ ಸದಸ್ಯ (ODI ದರ್ಜೆ) (೧೯೯೬) | |||||||||
ICC ಪ್ರದೇಶ | ಏಷ್ಯಾ | |||||||||
| ||||||||||
ಏಕದಿನ ಅಂತಾರಾಷ್ಟ್ರೀಯ | ||||||||||
ಮೊದಲ ODI | v ನೆದರ್ಲ್ಯಾಂಡ್ಸ್ at ವಿ.ಆರ್.ಏ ಕ್ರಿಕೆಟ್ ಮೈದಾನ, ಆಮ್ಸ್ಟಲ್ವೀನ್; 1 August 2018 | |||||||||
ವಿಶ್ವಕಪ್ ಅರ್ಹತಾ ಪಂದ್ಯಗಳು | ೩ (೨೦೦೧ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ೮ನೇ (೨೦೧೮, ೨೦೨೩) | |||||||||
ಟಿ20 ಅಂತಾರಾಷ್ಟ್ರೀಯ | ||||||||||
ಮೊದಲ T20I | v ಹಾಂಗ್ ಕಾಂಗ್ at ಝೋಹುರ್ ಅಹ್ಮದ್ ಚೌಧರಿ ಕ್ರೀಡಾಂಗಣ, ಚಿತ್ತಗಾಂಗ್; 16 March 2014 | |||||||||
ಟಿ20 ವಿಶ್ವಕಪ್ ಪ್ರದರ್ಶನಗಳು | ೧ (೨೦೧೪ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ಮೊದಲ ಸುತ್ತು (೨೦೧೪) | |||||||||
ಟಿ20 ವಿ.ಕ ಅರ್ಹತಾ ಪಂದ್ಯ ಪ್ರದರ್ಶನಗಳು | ೫[lower-alpha 1] (೨೦೧೨ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ರನ್ನರ್ ಅಪ್ (೨೦೨೩) | |||||||||
ಅಧಿಕೃತ ಜಾಲತಾಣ: | https://cricketnepal.org.np | |||||||||
೧೩ ಮಾರ್ಚ್ ೨೦೨೪ರ ಪ್ರಕಾರ |
Close
2014ರ ಟಿ20 ವಿಶ್ವಕಪ್ನಲ್ಲಿ ನೇಪಾಳ ಮೊದಲ ವಿಶ್ವಕಪ್ಗೆ ಅರ್ಹತೆ ಪಡೆದಿತ್ತು.[5] ಎರಡು ವಿಜಯಗಳನ್ನು ಗಳಿಸಿದರೂ ತಂಡವು ಎರಡನೇ ಸುತ್ತಿಗೆ ಮುನ್ನಡೆಯಲು ಸಾಧ್ಯವಾಗಲಿಲ್ಲ.[6]ಸೆಮಿಫೈನಲ್ನಲ್ಲಿ ಯುಎಇಯನ್ನು ಸೋಲಿಸಿದ ನಂತರ ತಂಡವು 2024 ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿದೆ.