ನೆಪೋಲಿಯನ್ ಬೋನಪಾರ್ತ್
ಫ್ರಾನ್ಸ್ ನೇತಾರ ಮತ್ತು ಆಡಳಿತಗಾರ / From Wikipedia, the free encyclopedia
ನೆಪೋಲಿಯನ್ ಬೋನಪಾರ್ತ್ (ಅಥವಾ) ನೆಪೋಲಿಯನ್ ಬೊನಪಾರ್ಟೆ (ಫ್ರೆಂಚ್: Napoléon Bonaparte; ಆಗಸ್ಟ್ ೧೫ ೧೭೬೯ – ಮೇ ೫ ೧೮೨೧)[1] ಫ್ರಾನ್ಸ್ ದೇಶದ ಸೈನ್ಯ ಮತ್ತು ರಾಜಕೀಯ ನಾಯಕ. ಈತನ ಕಾರ್ಯಗಳಿಂದಾಗಿ ೧೯ನೇ ಶತಮಾನದಲ್ಲಿ ಯುರೋಪ್ನ ರಾಜಕೀಯ ಇತಿಹಾಸವೇ ಬದಲಾಯಿತು. ನೆಪೋಲಿಯನ್ ನು ಫ್ರೆಂಚಿನ ಇತಿಹಸದಲ್ಲಿ ೧೭೮೯ರ ಕ್ರಾಂತಿಯ ಶಿಶುವಗಿ ಹೊರ ಹೊಮ್ಮಿದನು. ಜೊಸೆಫೈನ್ಳನ್ನು ಮದುವೆಯಾದರು. ಪ್ರಪಂಚವನ್ನೆ ಗೆಲ್ಲಬೇಕೆಂಬ ಆಸೆಯಿಂದ ಇವರು ವಿಶ್ವದಲ್ಲಿ ಯುದ್ಧಗಳನ್ನು ನಡೆಸಿದರು.ಕೊನೆಗೆ ವಾಟೆರ್ಲೂ ಯುದ್ಧದಲ್ಲಿ ಸೋಲನ್ನು ಅನುಭವಿಸಿ ಸೈಂಟ್ ಹೆಲೆನಎಂಬ ದ್ವೀಪದಲ್ಲಿ ತಮ್ಮ ಕೊನೆಯ ದಿನಗಳನ್ನು ಅನುಭವಿಸಿದರು.
Quick Facts ನೆಪೋಲಿಯನ್ ೧, ಫ್ರೆಂಚ್ನ ಚಕ್ರವರ್ತಿ ಇಟಲಿಯ ರಾಜಸ್ವಿಸ್ ಒಕ್ಕೂಟದ ಮಧ್ಯವರ್ತಿ ರೈನ್ ಒಕ್ಕೂಟದ ಸಂರಕ್ಷಕ ...
ನೆಪೋಲಿಯನ್ ೧ | |
---|---|
ಫ್ರೆಂಚ್ನ ಚಕ್ರವರ್ತಿ ಇಟಲಿಯ ರಾಜ ಸ್ವಿಸ್ ಒಕ್ಕೂಟದ ಮಧ್ಯವರ್ತಿ ರೈನ್ ಒಕ್ಕೂಟದ ಸಂರಕ್ಷಕ | |
ನೆಪೋಲಿಯನ್ ಬೋನಪಾರ್ತ್ | |
ರಾಜ್ಯಭಾರ | ಮಾರ್ಚ್ ೨೦ ೧೮೦೪ – ಏಪ್ರಿಲ್ ೬ ೧೮೧೪ ಮಾರ್ಚ್ ೧ ೧೮೧೫ – ಜೂನ್ ೨೨ ೧೮೧೫ |
ಪಟ್ಟಧಾರಣೆ | ಡಿಸೆಂಬರ್ ೨ ೧೮೦೪ |
ಪೂರ್ಣ ಹೆಸರು | ನೆಪೋಲಿಯನ್ ಬೋನಪಾರ್ತ್ (ಅಥವಾ) ನೆಪೋಲಿಯನ್ ಬೊನಪಾರ್ಟೆ |
ಹುಟ್ಟು | (೧೭೬೯-೦೮-೧೫)೧೫ ಆಗಸ್ಟ್ ೧೭೬೯ |
ಹುಟ್ಟುಸ್ಥಳ | ಅಜಾಕಿಯೊ, ಕೋರ್ಸಿಕ, ಫ್ರಾಂಸ್ |
ಸಾವು | 5 May 1821(1821-05-05) (aged 51) |
ಸಾವಿನ ಸ್ಥಳ | ಲಾಂಗ್ವುಡ್ ಸೇಂಟ್ ಹೆಲೆನ |
ಪೂರ್ವಾಧಿಕಾರಿ | ಫ್ರೆಂಚ್ ಕೊನ್ಸುಲೇಟ್,ಜಾಕೊಬಿನ್, ಲುಯಿಸ್ ೧೬ |
ಉತ್ತರಾಧಿಕಾರಿ | ಲೂಯಿ ೧೮ (ಕಾರ್ಯತಃ) ನೆಪೋಲಿಯನ್ ೨ (ನ್ಯಾಯತಃ) |
Consort to | ಜೋಸೆಫೀನ್ ಡಿ ಬ್ಯೂಹಾರ್ನೈಸ್ ಆಸ್ಟ್ರಿಯಾದ ಮೇರಿ ಲೂಯಿಸ್ |
ಸಂತತಿ | ನೆಪೋಲಿಯನ್ ೨ |
ತಂದೆ | ಕಾರ್ಲೊ ಬೋನಪಾರ್ತ್ |
ತಾಯಿ | ಲೆತಿಜಿಯೊ ರಾಮೊಲಿನೊ |
Close