From Wikipedia, the free encyclopedia
ನಿಕೊಲಾಯ್ ಐವನೊವಿಚ್ ನಾಸ್ಕೊವ್ (ರಷ್ಯನ್: Николай Иванович Носков) ಒಬ್ಬ ರಷ್ಯಾದ ಗಾಯಕ . ಗೋಲ್ಡನ್ ಗ್ರಾಮೋಫೋನ್ ಪ್ರಶಸ್ತಿಯ ಐದು ಬಾರಿ ವಿಜೇತರು. ಜನವರಿ 12, 1956 ರಂದು ಜನಿಸಿದರು, ರಷ್ಯಾದ ಒಕ್ಕೂಟದ ಗೌರವ ಕಲಾವಿದ[1].
ನಿಕೊಲಾಯ್ ನಾಸ್ಕೊವ್ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | Nikolai Ivanovich Noskov |
ಜನನ | ಜಿಜಾಟ್ಸ್ಕ್, ರಷ್ಯಾದ ಸುರ್, ಸೋವಿಯತ್ ಒಕ್ಕೂಟ | ೧೨ ಜನವರಿ ೧೯೫೬
ಸಂಗೀತ ಶೈಲಿ | glam rock, glam metal, hard rock, new wave, symphonic rock, progressive rock, pop music, art rock, pop-folk, ಸಿಂಥ್ಪಾಪ್, dance-rock, blue-eyed soul, R&B, funk, funk rock, folk, folk rock, trip hop, alternative rock |
ವೃತ್ತಿ | ಗಾಯಕ-ಗೀತರಚನಾಕಾರ, ನಿರ್ಮಾಪಕ, ಫಿಲ್ಪಾಪ್, ಬಹು ವಾದ್ಯತಜ್ಞt |
ವಾದ್ಯಗಳು | ಹಾಡುಗಾರ, ಗಿಟಾರ್, ಡ್ರಮ್ಸ್ |
ಸಕ್ರಿಯ ವರ್ಷಗಳು | 1981–ಇಂದಿನವರೆಗೆ |
Labels | NOX Music, Misteriya Zvuka |
Associated acts | Moscow, Grand Prix, Gorky Park, Niklolai |
ಅಧೀಕೃತ ಜಾಲತಾಣ | nnoskov |
ನಿಕೊಲಾಯ್ ತಮ್ಮ ಗೆಳತಿ, ಮರೀನಾ ಅವರನ್ನು ೧೯೭೮ ರ೦ದು ವಿವಾಹವಾದರು. ಅವರಿಗೆ ಮಗಳು ಕಟೆರಿನಾ (ಜನನ ೧೯೯೧) ಮತ್ತು ಮೊಮ್ಮಗಳು ಮಿರೊಸ್ಲಾವಾ (ನವೆಂಬರ್ ೧೦೧೫ ಜನನ) ಇದ್ದಾರೆ, ೧೦೧೭ ರಲ್ಲಿ ಎರಡನೇ ಮೊಮ್ಮಗಳು ಹುಟ್ಟಿದವು (ಜನನ ೨೬ ಡಿಸೆಂಬರ್, ೧೦೧೭).
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.