![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/af/Nargis_-_Hindi_Movie_Actress_%25281%2529.jpg/640px-Nargis_-_Hindi_Movie_Actress_%25281%2529.jpg&w=640&q=50)
ನರ್ಗಿಸ್
From Wikipedia, the free encyclopedia
ಭಾರತೀಯ ಚಲನಚಿತ್ರರಂಗವನ್ನು ಬೆಳಗಿದ ತಾರೆಯರಲ್ಲಿ ನರ್ಗಿಸ್ ದತ್ ಪ್ರಕಾಶಮಾನರೆನಿಸಿದವರು. [1] ಅವರ ಮೂಲ ಹೆಸರು ಫತೀಮಾ ರಶೀದ್. ನರ್ಗಿಸ್ ಎಂಬುದು ಪರ್ಷಿಯನ್ ಪದವಾಗಿದ್ದು ಸುಂದರವಾದ ಹೂವಿನ ಅರ್ಥವನ್ನು ಬಿಂಬಿಸುತ್ತದೆ.
Quick Facts ನರ್ಗಿಸ್ ದತ್, ಜನನ ...
ನರ್ಗಿಸ್ ದತ್ | |
---|---|
![]() | |
ಜನನ | ಫತೀಮಾ ರಶೀದ್ ಜೂನ್ ೧, ೧೯೨೯ ಕಲ್ಕತ್ತಾ |
ಮರಣ | ಮೇ ೩, ೧೯೮೧ ಮುಂಬಯಿ |
ವೃತ್ತಿ | ಚಲನಚಿತ್ರ ಅಭಿನೇತ್ರಿ |
ಸಕ್ರಿಯ ವರ್ಷಗಳು | ೧೯೩೫, ೧೯೪೨–೧೯೬೭ |
ಸಂಗಾತಿ | ಸುನಿಲ್ ದತ್ |
ಮಕ್ಕಳು | ಸಂಜಯ್ ದತ್ ನಮ್ರತಾ ದತ್ ಪ್ರಿಯಾ ದತ್ |
Close
![Thumb image](http://upload.wikimedia.org/wikipedia/commons/thumb/1/17/Raj_Kapoor_and_Nargis.jpg/640px-Raj_Kapoor_and_Nargis.jpg)