![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/f/fd/NanditaDas2008.jpg/640px-NanditaDas2008.jpg&w=640&q=50)
ನಂದಿತಾ ದಾಸ್
From Wikipedia, the free encyclopedia
ನಂದಿತಾ ದಾಸ್ (ಜನನ ೭ ನವೆಂಬರ್ ೧೯೬೯), ಪ್ರಶಸ್ತಿ ವಿಜೇತೆ ಭಾರತೀಯ ಚಲನಚಿತ್ರ ನಟಿ ಹಾಗು ನಿರ್ದೇಶಕಿ ಎಂದು ಹೆಸರಾಗಿದ್ದಾರೆ. ನಟಿಯಾಗಿ, ಈಕೆ ಫೈರ್ (೧೯೯೬), ಅರ್ಥ್ (೧೯೯೮), ಬವನ್ಡರ್ (೨೦೦೦) ಹಾಗು ಆಮಾರ್ ಭುವನ್ (೨೦೦೨) ಚಿತ್ರದಲ್ಲಿನ ನಟನೆಯಿಂದಾಗಿ ಗಮನ ಸೆಳೆದಿದ್ದಾರೆ. ನಿರ್ದೇಶಕಿಯಾಗಿ, ಫಿರಾಕ್ (೨೦೦೮) ಎಂಬ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ; ಚಿತ್ರವು ಹಲವು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಅವರ ಸಾಧನೆಗಾಗಿ ಫ್ರಾನ್ಸ್ ಸರ್ಕಾರವು ಷೆವಲಿಯರ್ ಆಫ್ ದಿ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟರ್ಸ್ ಪುರಸ್ಕಾರ ನೀಡಿ ಗೌರವಿಸಿದೆ.[1]
Quick Facts ನಂದಿತಾ ದಾಸ್, ಜನನ ...
ನಂದಿತಾ ದಾಸ್ | |
---|---|
![]() | |
ಜನನ | (1969-11-07) ನವೆಂಬರ್ ೭, ೧೯೬೯ (ವಯಸ್ಸು ೫೪) ಮುಂಬಯಿ, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ನಟಿ, ನಿರ್ದೇಶಕಿ |
ಸಕ್ರಿಯ ವರ್ಷಗಳು | ೧೯೮೯, ೧೯೯೬ - present |
ಸಂಗಾತಿ(s) | ಸೌಮ್ಯ ಸೇನ್ (೨೦೦೨–೨೦೦೯) ಸುಭೋಧ್ ಮಸ್ಕರ (೨೦೧೦-ಪ್ರಸ್ತುತ) |
ಜಾಲತಾಣ | http://www.nanditadasonline.com |
Close