ಧರ್ಮಶಾಲಾ
From Wikipedia, the free encyclopedia
ಧರ್ಮಶಾಲಾ ಭಾರತದ ಹಿಮಾಚಲ ಪ್ರದೇಶದ ಎರಡನೇ ಚಳಿಗಾಲದ ರಾಜಧಾನಿಯಾಗಿದೆ ಮತ್ತು ಕಾಂಗ್ರಾ ಜಿಲ್ಲೆಯ ಪುರಸಭೆ. ಇದು ಜಿಲ್ಲಾ ಕೇಂದ್ರವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ. ಇದನ್ನು ಮೊದಲು ಭಗ್ಸು ಎಂದು ಕರೆಯಲಾಗುತ್ತಿತ್ತು.
Quick Facts ಧರ್ಮಶಾಲಾ, ದೇಶ ...
ಧರ್ಮಶಾಲಾ | |
---|---|
ನಗರ | |
ಚಿತ್ರ:ಧರ್ಮಶಾಲಾ.JPG | |
ದೇಶ | ಭಾರತ |
ರಾಜ್ಯ | ಹಿಮಾಚಲ ಪ್ರದೇಶ |
ಜಿಲ್ಲೆ | ಕಂಗ್ರಾ |
ಹಿಮಾಚಲ ಪ್ರದೇಶದ ಎರಡನೇ ರಾಜಧಾನಿ | ಧರ್ಮಶಾಲಾ |
ಸರ್ಕಾರ | |
Area | |
• Total | ೨೭.೬೦ km೨ (೧೦.೬೬ sq mi) |
ಕಡಿಮೆ ಎತ್ತರ | ೧,೦೬೫ m (೩,೪೯೪ ft) |
Population (2015)[1] | |
• Total | ೫೬,೫೪೩ |
• ಶ್ರೇಣಿ | 3 in HP |
• ಸಾಂದ್ರತೆ | ೨,೦೦೦/km೨ (೫,೩೦೦/sq mi) |
ಸಮಯ ವಲಯ | ಯುಟಿಸಿ+5:30 (IST) |
PIN | 176 215 |
Telephone code | +91-1892 |
ವಾಹನ ನೋಂದಣಿ | HP- HP 39, HP 68 |
ಜಾಲತಾಣ | www |
Close
ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಸ್ಮಾರ್ಟ್ ನಗರಗಳ ಮಿಷನ್ ಅಡಿಯಲ್ಲಿ ಸ್ಮಾರ್ಟ್ ನಗರವೆಂದು ಅಭಿವೃದ್ಧಿಪಡಿಸಲುಗೊತ್ತಾಗಿರುವ ನೂರು ಭಾರತೀಯ ನಗರಗಳಲ್ಲಿ ಇದು ಕೂಡ ಒಂದಾಗಿದೆ.