From Wikipedia, the free encyclopedia
ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ. ಅನೇಕ ಧರ್ಮಗಳ ನಂಬಿಕೆಯ ಪ್ರಕಾರ ದೇವಸ್ಥಾನವು ದೇವರು ನೆಲೆಸಿರುವ ಸ್ಥಳ.ಗೋಪುರ, ಹಿಂದೂ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಮಾರಕ ರಚನೆಗಳು. ಮೂಲತಃ ಪ್ರತಿ ಹಿಂದೂ ದೇವಸ್ಥಾನಗಳ ದೈವ ಸನ್ನಿಧಿಗೆ ಆಭರಣ ಭೂಷಣವಾಗಿ ಗೋಪುರಗಳು ನಿರ್ಮಿಸಲ್ಪಟ್ಟಿರುತ್ತವೆ. ಗೋಪುರಗಳಲ್ಲಿ ದೇವ ದೇವತೆಯರ, ಪುರಾಣ ಪ್ರಸಂಗಗಳ, ಗರುಡ, ರಥ, ಸೂರ್ಯ, ಆಕಳು ಹೀಗೆ ಪವಿತ್ರ ವಸ್ತುಗಳನ್ನು ವಿಧ್ಯುಕ್ತವಾಗಿ ಕೆತ್ತಲಾಗಿರುತ್ತದೆ. ಅಲ್ಲದೆ ಕೆಲವು ಗೋಪುರಗಳ ಮೇಲೆ ಆಕರ್ಷಕ ಕಲಾಕೃತಿಗಳನ್ನು, ಯಕ್ಷ, ಗಂಧರ್ವ ಮುಂತಾದವರ ಶಿಲ್ಪಗಳನ್ನೂ ಸಹ ನಿರ್ಮಿಸಲಾಗಿರುತ್ತದೆ. ಗೋಪುರಗಳ ರಚನಾ ಶೈಲಿಯಲ್ಲಿಯೂ ಸಹ ವೈವಿಧ್ಯತೆಗಳಿರುವುದನ್ನು ಕಾಣಬಹುದು. ಉದಾಹರಣೆಗೆ ಕೇರಳ ರಾಜ್ಯದಲ್ಲಿ ಸಾಮಾನ್ಯವಾಗಿ ದೇವಾಲಯಗಳ ಗೋಪುರಗಳು ವಿಶಿಷ್ಟ ವಿನ್ಯಾಸದಿಂದ ಕೂಡಿರುವುದನ್ನು ಕಾಣಬಹುದು.(ದೇವಸ್ಥಾನ ಎಂದರೆ ಸಾತ್ವಿಕ ಕಂಪನವಿರುವ ಸ್ಥಳ.ದೇವಸ್ಥಾನಗಳಲ್ಲಿ ನಾಲ್ಕು ವಿಧ.ಭಕ್ತನ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷವಾಗುವುದು.ಧರ್ಮಸ್ಥಾಪನೆಗಾಗಿ, ಭಕ್ತರ ಒಳಿತಿಗಾಗಿ ಅಲ್ಲೇ ನೆಲೆ ನಿಂತು ಪೂಜೆಯನ್ನು ಸ್ವೀಕರಿಸುವುದು.ಉದಾ:ಪಂಡರಾಪುರದ ವಿಠ್ಠಲ,ಉಜ್ಜಯನಿಯಮಹಾಕಾಲ.ತಿರುಮಲ ತಿರುಪತಿ.ತಿರುವಣ್ಣಾಮಲೆಯ ಅರುಣಾಚಲ. ಎರಡನಡಯದು,ಯುಗಪುರುಷರು ಪ್ರತಿಷ್ಠಾಪನೆ ಮಾಡುವುದು.ಉದಾ:ಕೃಷ್ಣ,ರಾಮ. ಮೂರನೆಯದು,ದೇವತೆಗಳು,ಪ್ರತಿಷ್ಠಾಪನೆ ಮಾಡುವುದು.ನಾರದರು.ಇಂದ್ರಾದಿ ದೇವತೆಗಳು.ನಾಲ್ಕನೆಯದು ಮಾನವರು ಪ್ರತಿಷ್ಠಾಪನೆ ಮಾಡುವುದು. ಇದರಲ್ಲಿ ಪ್ರತ್ಯಕ್ಷ,ಹಾಗು ಯುಗಪುರುಷರು,ದೇವತೆಗಳು,ಪ್ರತಿಷ್ಠೆ ಮಾಡಿರುವುದು ಅತ್ಯಂತ ಶ್ರೇಷ್ಠವಾದ ದೇವಸ್ಥಾನ. ಅಲ್ಲಿ ಹೆಚ್ಚಿನರೀತಿಯ ಸಾತ್ವಿಕ ಕಂಪನಗಳು,ಹಾಗು ಪ್ರಾರ್ಥನೆಯು ಬಹುಬೇಗ ಫಲಿಸುತ್ತವೆ.ಯಾವುದೇ ಒಂದು ದೇವಸ್ಥಾನ ಪ್ರತಿಷ್ಠಾಪನೆ ಆಗಬೇಕಾದರೆ ಅಲ್ಲಿ ಸಾತ್ವಿಕ ಶಕ್ತಿಯ ವೃದ್ಧಿಗಾಗಿ ನಿರಂತರವಾಗಿ ಲೋಕೋದ್ಧಾರ ಯಾಗಗಳು ನಡೆದಿರಬೇಕು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಶ್ರೀರಾಮ ದೇವಸ್ಥಾನ: ಭಕ್ತಿ ಹಾಗೂ ಸಾಂಸ್ಕೃತಿಕ ಸಮೃದ್ಧಿಯ ಕೇಂದ್ರ
ಭಕ್ತಿಯ ಕೇಂದ್ರವಾದ ರಾಮ ಮಂದಿರ ಆಯೋಧ್ಯಾದಲ್ಲಿ ಸ್ಥಾಪಿತವಾಗಿದೆ, ಇದು ಭಕ್ತರ ಹೃದಯಗಳನ್ನು ಮೋಹಿಸುವ ಪ್ರಮುಖ ಸ್ಥಳಗಳಲ್ಲೊಂದು. ರಾಮ ಮಂದಿರ ಹೊಸ ಅಭಿಜ್ಞಾನವೂ ಆಗಿದೆ, ಆದರೆ ಇದು ಪ್ರಾಚೀನ ಭಾರತೀಯ ಸಾಂಸ್ಕೃತಿಕ ನೆರಳುಗಳ ಮೂಲಕ ಹಿಂದೂ ಧರ್ಮದ ಅಮೂಲ್ಯ ಕನಸುಗಳನ್ನು ಅನುಭವಿಸುವ ಸ್ಥಳವೂ ಹೌದು.
ರಾಮ ಮಂದಿರದ ನಿರ್ಮಾಣ ಕಥೆ ಬಹುಪುರಾತಾತ್ವದ ಕಥೆಯನ್ನು ಹಾಕಿದೆ. ಶ್ರೀರಾಮನು ತನ್ನ ಅನೇಕ ವಿಜಯಗಳನ್ನು ಅನುಭವಿಸಿ ಅಯೋಧ್ಯಾಗೆ ಪರಾಜಯಾಘಾತ ನೀಡಿದ ಬಳಿಕ, ಆತನ ಭಕ್ತನಾದ ವಿಭೀಷಣನು ಶನಿದೇವರ ಆಶೀರ್ವಾದದಿಂದ ಲಭಿಸಿದ ಅದ್ವಿತೀಯ ಶಿಲೆಗಳನ್ನು ಶ್ರೀರಾಮನಿಗೆ ಅರ್ಪಿಸಿದ. ಈ ಅದ್ವಿತೀಯ ಶಿಲೆಗಳು ರಾಮ ಮಂದಿರದ ನಿರ್ಮಾಣಕ್ಕೆ ಬಳಸಲ್ಪಟ್ಟವು.
ಈ ಮಂದಿರವು ಭಕ್ತರ ಹೃದಯಗಳನ್ನು ಆಕರ್ಷಿಸುವ ಅದ್ವಿತೀಯ ಸ್ಥಳ. ಶ್ರೀರಾಮನ ಅವತಾರದ ಸ್ಥಳವಾದ ಈ ಸ್ಥಳದಲ್ಲಿ ಭಕ್ತರು ಆದರಾತಿಥ್ಯ ಹಾಗೂ ಶ್ರದ್ಧಾಭಕ್ತಿಯಿಂದ ತಮ್ಮ ಆರಾಧನೆಯನ್ನು ನೆರವೇರಿಸುತ್ತಾರೆ. ಇಲ್ಲಿ ಭಗವಾನ್ ಶ್ರೀರಾಮಚಂದ್ರನ ಮೂರ್ತಿ ಸ್ಥಾನವಿದ್ದು, ಇದು ಅದ್ವಿತೀಯ ಆರಾಧ್ಯ ಸ್ಥಳವಾಗಿದೆ.
ರಾಮ ಮಂದಿರದ ನಿರ್ಮಾಣದ ಕುರಿತಾದ ಕಥೆಯು ಭಕ್ತರಿಗೆ ಹೊಸ ಆದರ್ಶವನ್ನೂ ಸಾರುತ್ತದೆ. ಭಗವಾನ್ ರಾಮನ ಭಕ್
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.