ದುರ್ಗದಿ ಕೋಟೆ
From Wikipedia, the free encyclopedia
ದುರ್ಗದಿ ಕೋಟೆಯು ಭಾರತದ ಮಹಾರಾಷ್ಟ್ರ ರಾಜ್ಯದ, ಮುಂಬೈ ಸಮೀಪದ ಕಲ್ಯಾಣ್ನಲ್ಲಿರುವ ಒಂದು ಕೋಟೆಯಾಗಿದೆ.
Quick Facts ದುರ್ಗದಿ ಕೋಟೆ, ಸಾಮಾನ್ಯ ಮಾಹಿತಿ ...
ದುರ್ಗದಿ ಕೋಟೆ | |
---|---|
दुर्गाडी किल्ला | |
ಸಾಮಾನ್ಯ ಮಾಹಿತಿ | |
ಮಾದರಿ | ಕೋಟೆ |
ವಿಳಾಸ | ದುರ್ಗಡಿ, ಕಲ್ಯಾಣ್ ವೆಸ್ಟ್, ಕಲ್ಯಾಣ್, ಮಹಾರಾಷ್ಟ್ರ ೪೨೧೩೦೧ |
ದೇಶ | ಭಾರತ |
ನಿರ್ದೇಶಾಂಕ | 19.2454°N 73.1186°E / 19.2454; 73.1186 |
ಮಾಲೀಕ | ಶಿರ್ಕೇಶಾತವಾಹನನ ವಂಶಸ್ಥರು. |
Close
ದುರ್ಗದಿ ಕೋಟೆಯನ್ನು ನೂರಾರು ವರ್ಷಗಳ ಹಿಂದೆ ಹಿಂದೂ ಕ್ಷತ್ರಿಯರಾದ ಮರಾಠ ಶಿರ್ಕೇಶಾತವಾಹನರು ನಿರ್ಮಿಸಿದರು. ಕೋಟೆಯ ಮೇಲೆ ಹಿಂದೂ ಸಮುದಾಯದ ದುರ್ಗಾದೇವಿ (ದುರ್ಗಾ ಮಾತಾ)ಯ ದೇವಾಲಯವಿದೆ.