![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/c5/Secretary_Geithner_meets_with_India%2527s_business_leaders_%25288077875734%2529.jpg/640px-Secretary_Geithner_meets_with_India%2527s_business_leaders_%25288077875734%2529.jpg&w=640&q=50)
ದೀಪಕ್ ಪರೇಕ್
From Wikipedia, the free encyclopedia
ದೀಪಕ್ ಪರೇಖ್ (ಜನನ ೧೮ ಅಕ್ಟೋಬರ್ ೧೯೪೪) ಒಬ್ಬ ಭಾರತೀಯ ಉದ್ಯಮಿ. ಇವರು ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಹಾಗೂ ಭಾರತದ ಪ್ರಮುಖ ವಸತಿ ಖಾಸಗಿ ಅಭಿವೃದ್ಧಿ ಹಣಕಾಸು ಸಂಸ್ಥೆಯ ಮಾಜಿ ಅಧ್ಯಕ್ಷರು. ಇದು ಮುಂಬೈ ನಲ್ಲಿ ನೆಲೆಗೊಂಡಿದೆ.[1][2]
Quick Facts ದೀಪಕ್ ಪರೇಖ್, ಜನನ ...
ದೀಪಕ್ ಪರೇಖ್ | |
---|---|
![]() ಅಕ್ಟೋಬರ್ ೨೦೦೯ ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ ಸಭೆಯಲ್ಲಿ ತಿಮೋತಿ ಗೀತ್ನರ್ ಅವರೊಂದಿಗೆ ಪರೇಖ್ (ಎಡ ಭಾಗದಲ್ಲಿ) ಕುಳಿತಿದ್ದಾರೆ. | |
ಜನನ | (1944-10-18) ೧೮ ಅಕ್ಟೋಬರ್ ೧೯೪೪ (ವಯಸ್ಸು ೭೯) |
ಶಿಕ್ಷಣ ಸಂಸ್ಥೆ |
|
ವೃತ್ತಿ | ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ |
ಪ್ರಶಸ್ತಿಗಳು | ಪದ್ಮಭೂಷಣ |
Close
ಹೆಚ್ ಡಿ ಎಫ್ ಸಿ (ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ) ಬ್ಯಾಂಕಿನ ಅಧ್ಯಕ್ಷರಾದ ದೀಪಕ್ ಪಾರೇಖ್ ರವರು ೧೯೪೪ ರಲ್ಲಿ ಮುಂಬೈನಲ್ಲಿ ಜನಿಸಿದರು. ಇವರ ತಂದೆ ಶಾಂತಿಲಾಲ್ ಪರೇಖ್. ಇವರ ಮಡದಿ ಸ್ಮಿತ ಪರೇಖ್. ಇವರಿಗೆ ಆದಿತ್ಯಪರೇಖ್ ಮತ್ತು ಸಿದ್ಧಾರ್ಥ್ ಪರೇಖ್ ಎಂಬ ಇಬ್ಬರು ಮಕ್ಕಳಿದ್ದಾರೆ.