![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9a/Compass_Rose_English_South.svg/langkn-640px-Compass_Rose_English_South.svg.png&w=640&q=50)
ದಕ್ಷಿಣ
ಹತ್ತು ದಿಕ್ಕುಗಳಲ್ಲಿ ಒಂದು / From Wikipedia, the free encyclopedia
ದಕ್ಷಿಣವು ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು. ಇದನ್ನು ತೆಂಕಣ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ ಯಮ ಈ ದಿಕ್ಕಿನ ಅಧಿಪತಿ.
![](http://upload.wikimedia.org/wikipedia/commons/thumb/9/9a/Compass_Rose_English_South.svg/640px-Compass_Rose_English_South.svg.png)
ದಕ್ಷಿಣವು ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು. ಇದನ್ನು ತೆಂಕಣ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ ಯಮ ಈ ದಿಕ್ಕಿನ ಅಧಿಪತಿ.