ದಂಶಕ
From Wikipedia, the free encyclopedia
ದಂಶಕಗಳು ರೋಡೆಂಷಿಯ ಗಣದ ಸಸ್ತನಿ ಪ್ರಾಣಿಗಳು.[1][2][3] ರೋಡೆಂಷಿಯ ಸ್ತನಿಗಳ ವರ್ಗಕ್ಕೆ ಸೇರಿದ ಒಂದು ಗಣ. ಸ್ತನಿಗಳಲ್ಲಿ ಕಂಡುಬರುವ ಎಲ್ಲ ಸಾಮಾನ್ಯ ಗುಣಗಳೊಡನೆ ಕೆಲವು ಮಾರ್ಪಾಡುಗಳೂ ಈ ಪ್ರಾಣಿಗಳಲ್ಲಿ ಕಂಡುಬರುತ್ತವೆ. ಈ ಗಣಕ್ಕೆ ಸೇರುವ ಪ್ರಾಣಿಗಳೆಲ್ಲವೂ ಸಸ್ಯಾಹಾರಿಗಳು. ಇವನ್ನು ದಂಶಕಗಳು ಎಂದೂ ಕರೆಯುವುದಿದೆ. ಸಾಮಾನ್ಯವಾಗಿ ಅಳಿಲು, ಇಲಿ, ಹೆಗ್ಗಣಗಳು ಈ ಗುಂಪಿಗೆ ಸೇರುತ್ತವೆ. ರೋಡೆಂಷಿಯ ಗುಂಪಿನ ಪ್ರಾಣಿಗಳ ಗ್ರಹಣಸಾಮರ್ಥ್ಯವೂ ಸೂಕ್ಷ್ಮವಾಗಿರುತ್ತದೆ. ಅಳಿಲುಗಳ ಬಾಲದ ತುಂಬೆಲ್ಲ ಕೂದಲು ಇವೆ.
Quick Facts Scientific classification, ಉಪಗಣಗಳು ...
ದಂಶಕ Temporal range: Late Paleocene – recent PreꞒ
Ꞓ
O
S
D
C
P
T
J
K
Pg
N
| |
---|---|
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಮ್ಯಾಮೇಲಿಯಾ |
Mirorder: | ಸಿಂಪ್ಲಿಸಿಡೆಂಟಾಟಾ |
ಗಣ: | ರೋಡೆಂಷಿಯ Bowdich, 1821 |
ಉಪಗಣಗಳು | |
| |
ಎಲ್ಲ ದಂಶಕ ಪ್ರಭೇದಗಳ ಸಂಯೋಜಿತ ವ್ಯಾಪ್ತಿ (ಪರಿಚಯಿಸಲಾದ ಪ್ರಾಣಿಗಳನ್ನು ಒಳಗೊಂಡಿಲ್ಲ) |
Close