ಥಿಯೊಸೊಫಿಕಲ್ ಸೊಸೈಟಿ
From Wikipedia, the free encyclopedia
ಥಿಯೊಸೊಫಿಕಲ್ ಸೊಸೈಟಿಯು 1875 ರಲ್ಲಿ ರಚನೆಯಾದ ಒಂದು ಸಂಘಟನೆಯಾಗಿದೆ. ಸಮಾಜದಲ್ಲಿ ಯಾವುದೇ ಬೇಧ-ಭಾವ ಇಲ್ಲದ ವಿಶ್ವಭಾತೃತ್ವದ ನಿರ್ಮಾಣ, ವೈಚಾರಿಕತೆಯ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಪ್ರಕೃತಿ ನಿಯಮ ಹಾಗೂ ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವ ಮುಖ್ಯ ಉದ್ದೇಶಗಳಿಂದ ಸ್ಥಾಪಿತವಾಯಿತು. ಈ ಮೂಲ ಸಂಸ್ಥೆ, ವಿಭಜನೆ ಮತ್ತು ಮರುಜೋಡಣೆ ನಂತರ, ಪ್ರಸ್ತುತ ಹಲವಾರು ಉತ್ತರಾಧಿಕಾರಿಗಳನ್ನು ಹೊಂದಿದೆ.[1]