ತ್ರಿಕೂಟೇಶ್ವರ ದೇವಸ್ಥಾನ, ಗದಗ
From Wikipedia, the free encyclopedia
ತ್ರಿಕೂಟೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ . ಈ ದೇವಸ್ಥಾನವು [1] [2] ಹುಬ್ಬಳ್ಳಿ-ಧಾರವಾಡ ದಿಂದ ಆಗ್ನೇಯ ದಿಕ್ಕಿನಲ್ಲಿ ೫೦ ಕಿ.ಮೀ ದೂರದಗದಗ ಪಟ್ಟಣದಲ್ಲಿದೆ, ಇಲ್ಲಿ ಒಂದೇ ಕಲ್ಲಿನ ಮೇಲೆ ಮೂರು ಲಿಂಗಗಳನ್ನು ಅಳವಡಿಸಲಾಗಿದೆ. ಈ ದೇವಸ್ಥಾನದಲ್ಲಿ ಸರಸ್ವತಿಗೆ ಸಮರ್ಪಿತವಾದ ಒಂದು ದೇಗುಲವಿದೆ ಮತ್ತು ಅದರಲ್ಲಿ ಸ್ತಂಭಗಳನ್ನು ಕೆತ್ತಲಾಗಿದೆ.