![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/8b/Haiyan_2013-11-07_1345Z_%2528alternate%2529.png/640px-Haiyan_2013-11-07_1345Z_%2528alternate%2529.png&w=640&q=50)
ತೂಫಾನು ಹೈಯಾನ್
From Wikipedia, the free encyclopedia
ತೂಫಾನು ಹೈಯಾನ್ ಎಂಬುದು ೨೦೧೩ರಲ್ಲಿ ಉಂಟಾದ ಉಷ್ಣವಲಯದ ಅತ್ಯುಗ್ರ ತೂಫಾನು ಆಗಿದೆ. ಇದು ನವೆಂಬರ್ ೭ ಮತ್ತು ೮ಕ್ಕೆ ಫಿಲಿಫೀನ್ಸ್ ನ ಕೆಲವು ದ್ವೀಪಗಳಿಗೆ ಅಪ್ಪಳಿಸಿದಾಗ ಅಂದಾಜು ಗಂಟೆಗೆ ೩೧೫ ಕಿ.ಮೀ ವೇಗದಲ್ಲಿತ್ತು. ಇದರಿಂದಾಗಿ ಕಂಡುಕೇಳರಿಯದ ಜೀವಹಾನಿ,ವಸ್ತು ನಷ್ಟವಾಗಿದ್ದು, ಟಾಕ್ಲೋಬಾನ್ ನಗರ ಒಂದರಲ್ಲಿಯೇ ಸುಮಾರು ೧೦ ಸಾವಿರ ಜನ ಸಾವಿಗೀಡಾದ ವರದಿ ಬಂದಿದೆ..[1]
![ತೂಫಾನು ಹೈಯಾನ್ ಉಪಗ್ರಹ ಚಿತ್ರ](http://upload.wikimedia.org/wikipedia/commons/thumb/8/8b/Haiyan_2013-11-07_1345Z_%28alternate%29.png/640px-Haiyan_2013-11-07_1345Z_%28alternate%29.png)