ತಿಲಕ
From Wikipedia, the free encyclopedia
ಹಿಂದೂ ಧರ್ಮದಲ್ಲಿ ತಿಲಕ್ ಅಥವಾ ತಿಲಕ ವು (ಸಂಸ್ಕೃತ:तिलक tilaka; Hindustani pronunciation: [t̪ɪˈlək] ತಿಲಕ)[1] ಹಣೆಯ ಮೇಲೆ ಹಾಗೂ ದೇಹದ ಇತರೆ ಭಾಗಗಳ ಮೇಲೆ ಹಚ್ಚಿಕೊಳ್ಳುವ ಅಂಕಿತವಾಗಿದೆ. ತಿಲಕವನ್ನು ದೈನಂದಿನವಾಗಿ ಅಥವಾ ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಮಾತ್ರವೆನ್ನುವಂತೆ ವಿವಿಧ ಪದ್ಧತಿಗಳಿಗನುಸಾರವಾಗಿ ಹಚ್ಚಿಕೊಳ್ಳಬಹುದಾಗಿರುತ್ತದೆ.
- ತಿಲಕ್ ಇಲ್ಲಿಗೆ ಮರುನಿರ್ದೇಶಿಸುತ್ತದೆ. ಹಿಂದೂ ರಾಷ್ಟ್ರೀಯತಾವಾದಿ ನಾಯಕರ ಬಗ್ಗೆ ತಿಳಿಯಲು ಬಾಲ ಗಂಗಾಧರ ತಿಲಕ ನೋಡಿ.