ತಾಮಸ್ ಮೂರ್
From Wikipedia, the free encyclopedia
ತಾಮಸ್ ಮೂರ್ (೧೭೭೯-೧೮೫೨) ಒಬ್ಬ ಐರ್ಲೆಂಡ್ ದೇಶದ ಇಂಗ್ಲಿಷ್ ಕವಿ,ಗೀತೆ ರಚನಕಾರ ಹಾಗೂ ಗಾಯಕ. ಜನನ ಡಬ್ಲಿನ್ ನಲ್ಲಿ.ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಗೀತೆಗಳನ್ನು ರಚಿಸಲು ಪ್ರಾರಂಭಿಸಿದ.
Quick Facts ತಾಮಸ್ ಮೂರ್, ಜನನ ...
ತಾಮಸ್ ಮೂರ್ | |
---|---|
ಜನನ | (೧೭೭೯-೦೫-೨೮)೨೮ ಮೇ ೧೭೭೯ Dublin, Ireland |
ಮರಣ | 25 February 1852(1852-02-25) (aged 72) Sloperton Cottage, Bromham, Wiltshire, ಇಂಗ್ಲೆಂಡ್ |
ವೃತ್ತಿ | ಕವಿ,ಗಾಯಕ,ಗೀತೆರಚನೆಕಾರ |
ರಾಷ್ಟ್ರೀಯತೆ | ಐರಿಶ್ |
ಪ್ರಮುಖ ಕೆಲಸ(ಗಳು) | The Minstrel Boy The Last Rose of Summer |
ಬಾಳ ಸಂಗಾತಿ | ಎಲಿಜಬೆತ್ ಡೈಕ್ |
Close