![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/c8/DIMendeleevCab.jpg/640px-DIMendeleevCab.jpg&w=640&q=50)
ಡ್ಮಿಟ್ರಿ ಮೆಂಡೇಲಿವ್
From Wikipedia, the free encyclopedia
ಡ್ಮಿಟ್ರಿ ಇವನೊವಿಕ್ ಮೆಂಡೇಲಿವ್[2] (/ˌmɛndəlˈeɪəf/;[3] Russian: Дми́трий Ива́нович Менделе́ев, IPA: [ˈdmʲitrʲɪj ɪˈvanəvʲɪtɕ mʲɪndʲɪˈlʲejɪf] ( listen); ೮ ಫೆಬ್ರವರಿ ೧೮೩೪ – ೨
ಫೆಬ್ರವರಿ ೧೯೦೭ O.S. 27 ಜನವರಿ ೧೮೩೪ – ೨೦ ಜನವರಿ ೧೯೦೭)
ಡ್ಮಿಟ್ರಿ ಮೆಂಡಲೀವ್ರವರು ರಷ್ಯಾದ ರಸಾಯನಶಾಸ್ತ್ರಜ್ಞ. ಅವರು ಆವರ್ತ ಕೋಷ್ಟಕವನ್ನು ಕಂಡುಹಿಡಿದರು. ಅವರ ಜೀವನವನ್ನು ರಸಾಯನಶಾಸ್ತ್ರದ ಸಂಶೋಧನೆಗಾಗಿ ಮುಡುಪಾಗಿಟ್ಟರು.
Quick Facts ಡ್ಮಿಟ್ರಿ ಮೆಂಡೇಲಿವ್, ಜನನ ...
ಡ್ಮಿಟ್ರಿ ಮೆಂಡೇಲಿವ್ | |||
---|---|---|---|
![]() ೧೮೯೭ರಲ್ಲಿ ಡ್ಮಿಟ್ರಿ ಮೆಂಡೇಲಿವ್ | |||
ಜನನ | ಡ್ಮಿಟ್ರಿ ಇವನೊವಿಕ್ ಮೆಂಡೇಲಿವ್ (೧೮೩೪-೦೨-೦೮)೮ ಫೆಬ್ರವರಿ ೧೮೩೪ ವರ್ಖ್ನಿ ಅರೆಮ್ಜ್ಯಾನಿ, ಟುಬೋಲ್ಸ್ಕ್ ಪ್ರಾಂತ್ಯ, ರಷ್ಯಾದ ಸಾಮ್ರಾಜ್ಯ | ||
ಮರಣ | 2 February 1907(1907-02-02) (aged 72) ಸೇಂಟ್ ಪೀಟರ್ಸ್ಬರ್ಗ್, ರಷ್ಯಾದ ಸಾಮ್ರಾಜ್ಯ | ||
ರಾಷ್ಟ್ರೀಯತೆ | ರಷ್ಯನ್ | ||
ಕಾರ್ಯಕ್ಷೇತ್ರ | ರಸಾಯನ ಶಾಸ್ತ್ರ, ಭೌತಶಾಸ್ತ್ರ ಮತ್ತು ಇತರೆ ವಿಶಯಗಳು | ||
ಅಭ್ಯಸಿಸಿದ ವಿದ್ಯಾಪೀಠ | ಸೇಂಟ್ ಪೀಟರ್ಸ್ಬರ್ಗ್ ವಿಶ್ವವಿದ್ಯಾಲಯ | ||
ಶೈಕ್ಷಣಿಕ ಸಲಹೆಗಾರರು | ಗಸ್ಟವ್ ಕಿರ್ಚೊಫ್[1] | ||
ಗಮನಾರ್ಹ ವಿದ್ಯಾರ್ಥಿಗಳು |
| ||
ಪ್ರಸಿದ್ಧಿಗೆ ಕಾರಣ | ಆವರ್ತ ಕೋಷ್ಟಕದ ರಾಸಾಯನಿಕ ಅಂಶಗಳನ್ನು ನಿರೂಪಿಸಿದ್ದಕ್ಕೆ | ||
ಗಮನಾರ್ಹ ಪ್ರಶಸ್ತಿಗಳು |
| ||
ಸಂಗಾತಿ |
| ||
ಹಸ್ತಾಕ್ಷರ |
Close