ಡೊನ್ನಾ ಸ್ಟ್ರಿಕ್ ಲೆಂಡ್
ಕೆನಡಾದ ಭೌತಶಾಸ್ತ್ರಜ್ಞೆ ಹಾಗೂ ನೋಬೆಲ್ ಪ್ರಶಸ್ತಿ ಪುರಸ್ಕೃತರು / From Wikipedia, the free encyclopedia
ಡೊನ್ನಾ ಥಿಯೋ ಸ್ಟ್ರಿಕ್ ಲೆಂಡ್ ಒಬ್ಬರು ಕೆನಡಿಯನ್ ಆಪ್ಟಿಕಲ್ ಭೌತಶಾಸ್ರ್ತಜ್ಞರು ಮತ್ತು ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದಾರೆ. ಪಲ್ಸ್ ಲೇಸರ್ ಗಳ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದ ಇವರು, ೨೦೧೮ರ ಭೌತಶಾಸ್ರ್ತದ ನೊಬೆಲ್ ಪ್ರಶಸ್ತಿಯನ್ನು ಗೆರಾರ್ಡ್ ಮೌರೊ ಜೊತೆಯಲ್ಲಿ ಚಿರ್ಪ್ಡ್ ಪಲ್ಸ್ ಆಂಪ್ಲಿಫ಼ಿಕೇಶನ್ ಆವಿಷ್ಕಾರಕ್ಕಾಗಿ ಪಡೆದರು. ಅಮೇರಿಕಾದ ಆರ್ಥರ್ ಅಶ್ಕಿನ್ ಪ್ರಶಸ್ತಿಯ ಅರ್ಧದಷ್ಟು ಭಾಗವನ್ನು ಪಡೆದರು.[1] ಡೊನ್ನಾ ಅವರು ಪ್ರಸ್ತುತ ವಾಟರ್ಲೂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
Quick Facts ಡೊನ್ನಾ ಸ್ಟ್ರಿಕ್ ಲೆಂಡ್, ಜನನ ...
ಡೊನ್ನಾ ಸ್ಟ್ರಿಕ್ ಲೆಂಡ್ | |
---|---|
ಜನನ | Donna Theo Strickland (1959-05-27) ೨೭ ಮೇ ೧೯೫೯ (ವಯಸ್ಸು ೬೫) Guelph, ಕೆನಡಾ |
ಕಾರ್ಯಕ್ಷೇತ್ರ |
|
ಸಂಸ್ಥೆಗಳು | University of Waterloo |
ವಿದ್ಯಾಭ್ಯಾಸ |
|
ಮಹಾಪ್ರಬಂಧ | Development of an ultra-bright laser and an application to multi-photon ionization (1988) |
ಡಾಕ್ಟರೇಟ್ ಸಲಹೆಗಾರರು | Gérard Mourou |
ಪ್ರಸಿದ್ಧಿಗೆ ಕಾರಣ |
|
ಗಮನಾರ್ಹ ಪ್ರಶಸ್ತಿಗಳು |
|
ಸಂಗಾತಿ | Doug Dykaar |
ಮಕ್ಕಳು | 2 |
ಜಾಲತಾಣ University website |
Close