ಡುಟಿ ಚಂದ್
From Wikipedia, the free encyclopedia
ಡುಟಿ ಚಂದ್ (ದ್ಯುತಿ ಚಂದ್)(ಜನನ: ೩ ಫೆಬ್ರವರಿ ೧೯೯೬:दूती चन्द-ಹಿಂದಿ ద్యుతీ చంద్- ತೆಲಗು/ದ್ಯುತಿ ಚಂದ್) ರವರು ವೃತ್ತಿಪರ ಭಾರತೀಯ ಸ್ಪ್ರಿಂಟರ್ ಮತ್ತು ೧೦೦ ಮೀಟರ್ ಮಹಿಳೆಯರ ಓಟದಲ್ಲಿ ಪ್ರಸ್ತುತ ರಾಷ್ಟ್ರೀಯ ಚಾಂಪಿಯನ್.[1] ಇವರು ಬೇಸಿಗೆ ಒಲಿಂಪಿಕ್ ಆಟಗಳಿಗೆ, ಮಹಿಳೆಯರ ೧೦೦ ಮೀಟರ್ ಓಟಗಳಿಗೆ ಅರ್ಹತೆ ಪಡೆದ ಮೂರನೇ ಭಾರತೀಯ ಮಹಿಳೆ , ಇವರನ್ನು ಬಿಟ್ಟರೆ ಪಿಟಿ ಊಷಾ ೧೯೮೦ರಲ್ಲಿ ಬೇಸಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.[2]
Quick Facts ವೈಯುಕ್ತಿಕ ಮಾಹಿತಿ, ಜನನ ...
ವೈಯುಕ್ತಿಕ ಮಾಹಿತಿ | ||||||||
---|---|---|---|---|---|---|---|---|
ಜನನ | (1996-02-03) ೩ ಫೆಬ್ರವರಿ ೧೯೯೬ (ವಯಸ್ಸು ೨೮) ಗೋಪಾಲ್ಪುರ್,ಜೈಪುರ್, ಒಡಿಶಾ, ಭಾರತ. | |||||||
ಎತ್ತರ | 1.6 m (5 ft 3 in) | |||||||
ತೂಕ | 50 | |||||||
Sport | ||||||||
ದೇಶ | ಭಾರತ | |||||||
ಕ್ರೀಡೆ | ಅಥ್ಲೆಟಿಕ್ಸ್ | |||||||
ಸ್ಪರ್ಧೆಗಳು(ಗಳು) | ೧೦೦ ಮೀಟರ್ | |||||||
ಕ್ಲಬ್ | ಒ.ಎನ್.ಜಿ.ಎಸ್. | |||||||
Achievements and titles | ||||||||
ವೈಯಕ್ತಿಕ ಪರಮಶ್ರೇಷ್ಠ | ೧೦೦ ಮೀ: ೧೧.೨೪ (ಆಲ್ಮಟಿ ೨೦೧೬) ೨೦೦ ಮೀ: ೨೩.೭೩ (ಆಲ್ಮಟಿ ೨೦೧೬) ೪x೧೦೦ ಮೀ ರಿಲೇ: ೪೩.೪೨ (ಆಲ್ಮಟಿ ೨೦೧೬) | |||||||
ಪದಕ ದಾಖಲೆ
| ||||||||
Updated on ೨೦ ಆಗಸ್ಟ್ ೨೦೧೬. |
Close