ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನವು ಭಾರತಅಸ್ಸಾಂ ರಾಜ್ಯದ ತೀನ್‍ಸುಕಿಯಾ ದಲ್ಲಿದೆ.ಇದು ಸುಮಾರು ೩೫೦ ಚದರ ಕಿ.ಮೀ ವಿಸ್ತೀರ್ಣವಿದ್ದು ಸರಾಸರಿ ಸಮುದ್ರ ಮಟ್ಟದಿಂದ ೧೧೮ ಮೀಟರ್ ಎತ್ತರದಲ್ಲಿದೆ.ಇದು ಜೈವಿಕ ಮೀಸಲು ಅರಣ್ಯ ಕೂಡಾ ಆಗಿದೆ.ಉತ್ತರದಲ್ಲಿ ಬ್ರಹ್ಮಪುತ್ರ ನದಿ ಹಾಗೂ ಲೋಹಿತ ನದಿಯಿಂದ ಹಾಗೂ ದಕ್ಷಿಣದಲ್ಲಿ ದಿಬ್ರೂ ನದಿಯಿಂದ ಆವೃತವಾಗಿದೆ.

Quick Facts ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನ Assamese=ডিব্ৰু ছৈখোৱা ৰাষ্ট্ৰীয় উদ্যান, ಸ್ಥಳ ...
ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನ Assamese=ডিব্ৰু ছৈখোৱা ৰাষ্ট্ৰীয় উদ্যান
IUCN category II (national park)
Thumb
Thumb
Map showing the location of ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನ Assamese=ডিব্ৰু ছৈখোৱা ৰাষ্ট্ৰীয় উদ্যান
ಸ್ಥಳಅಸ್ಸಾಂ, ಭಾರತ
ಹತ್ತಿರದ ನಗರTinsukia
ಪ್ರದೇಶ350 km²
ಸ್ಥಾಪನೆ1999
Close

ಬಾಹ್ಯ ಸಂಪರ್ಕಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.