ಜೋಳದ ರೊಟ್ಟಿ
ಉತ್ತರ ಕರ್ನಾಟಕದ ಖಾದ್ಯ / From Wikipedia, the free encyclopedia
ಜೋಳದ ರೊಟ್ಟಿ ಅಥವಾ ಭಾಕ್ರಿ ಉತ್ತರ ಕರ್ನಾಟಕದ ಊಟದ ಮುಖ್ಯ ಸಾಮಗ್ರಿ ಹಾಗೂ ಅಲ್ಲಿಯ ಸಂಪ್ರದಾಯದ ಒಂದು ಅವಿಭಾಜ್ಯ ಅಂಗ. ಇದನ್ನು ಅಲ್ಲಿಯ ಮುಖ್ಯವಾದ ಬೆಳೆಯಾದ ಜೋಳದಿಂದ ತಯಾರಿಸಲಾಗುತ್ತದೆ ಹಾಗೂ ಬಿಳಿ ಬಣ್ಣದ್ದಾಗಿರುತ್ತದೆ. ಸಜ್ಜೆಯಿಂದ ತಯಾರಾಗುವ ರೊಟ್ಟಿಯ ಬಣ್ಣ ಸ್ವಲ್ಪ ಹಳದಿ.[1]
Quick Facts Origin, ಪರ್ಯಾಯ ಹೆಸರು(ಗಳು) ...
Origin | |
---|---|
ಪರ್ಯಾಯ ಹೆಸರು(ಗಳು) | ಜೋಳದ ರೊಟ್ಟಿ |
Region or state | ಉತ್ತರ ಕರ್ನಾಟಕ |
Dish details | |
Main ingredient(s) | ಜೋಳ/ಸೆಜ್ಜೆ |
Close