![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/72/Geoffrey_Chaucer_%252817th_century%2529.jpg/640px-Geoffrey_Chaucer_%252817th_century%2529.jpg&w=640&q=50)
ಜೆಫ್ರಿ ಚಾಸರ್
From Wikipedia, the free encyclopedia
ಜೆಫ್ರಿ ಚಾಸರ್ ೧೪ನೇ ಶತಮಾನದ ಮಧ್ಯಯುಗ ಇಂಗ್ಲಿಷ್ ಸಾಹಿತ್ಯದ ಪ್ರಮುಖ ಕವಿ.ಚಾಸರ್ ಆಧುನಿಕ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ಕಾಣೆಸಿಕೊಳ್ಳ್ಳುವ ಕವಿ.ಈತನ ಜನನ ನಂತರ ಇಂಗ್ಲಿಷ್ ಸಾಹಿತ್ಯವು ಅಮೂಲ್ಯವದ ಬೆಳವಣಿಗೆಯನ್ನು ಕಂಡಿತು.
Quick Facts ಜೆಫ್ರಿ ಚಾಸರ್, ಜನನ ...
ಜೆಫ್ರಿ ಚಾಸರ್ | |
---|---|
![]() Portrait of Chaucer from the 17th century. | |
ಜನನ | c. 1343 ಲಂಡನ್, ಇಂಗ್ಲಂಡ್ |
ಮರಣ | 25 October 1400 (aged 56–57) |
Resting place | ವೆಸ್ಟ್ಮಿನಿಸ್ಟರ್ ಅಬೇ,ಲಂಡನ್ |
ವೃತ್ತಿ(ಗಳು) | Author, poet, philosopher, bureaucrat, diplomat |
ಸಂಗಾತಿ | Philippa Roet |
ಮಕ್ಕಳು | Elizabeth Chaucer Thomas Chaucer |
ಪೋಷಕ | ಜಾನ್ ಚಾಸರ್ ಮತ್ತು ಆಗನೀಸ್ |
Close
![Thumb image](http://upload.wikimedia.org/wikipedia/commons/7/76/Geoffrey_Chaucer.jpeg)