ಜಿ.ಡಿ. ಭಕ್ಷಿ
ನಿವೃತ್ತ ಸೇನಾಧಿಕಾರಿ / From Wikipedia, the free encyclopedia
ಮೇಜರ್ ಜನರಲ್ ಗಗನ್ ದೀಪ್ ಬಕ್ಷಿ (ಜಿ.ಡಿ. ಬಕ್ಷಿ) (ಜಬಲ್ಪುರದಲ್ಲಿ 1950 ರಲ್ಲಿ ಜನನ) ಒರ್ವ ನಿವೃತ್ತ ಭಾರತೀಯ ಸೇನಾಧಿಕಾರಿ. ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ನಿಂದ ಬಂದವರು. ಕಾರ್ಗಿಲ್ ಯುದ್ಧದಲ್ಲಿ ಬೆಟಾಲಿಯನ್ ಕಮಾಂಡರ್ ಆದ ಸಲುವಾಗಿ ಅವರಿಗೆ ವಿಶೇಷ ಸೇವೆ ಪದಕ ವನ್ನು ನೀಡಲಾಯಿತು. [3] ನಂತರ, ಭಯೋತ್ಪಾದನೆ ವಿರೋಧಿಯಂತಹ ವಿಶೇಷ ಸೇವೆಗಾಗಿ ಸೇನಾ ಪದಕವನ್ನು ಅವರಿಗೆ ನೀಡಲಾಯಿತು. ಅವರು ತರುವಾಯ ಜಮ್ಮು ಮತ್ತು ಕಾಶ್ಮೀರದ ರಾಜೌರಿ - ಪೂಂಚ್ ಜಿಲ್ಲೆಗಳಲ್ಲಿ ತೀವ್ರವಾದ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ರೋಮಿಯೋ ಫೋರ್ಸ್ಗೆ ಮುಖಂಡರಾಗಿದ್ದರು ಮತ್ತು ಆ ಪ್ರದೇಶಗಳಲ್ಲಿ ಭಯೋತ್ಪಾದನೆ ಶಮನಗೊಳಿಸಲು ಯಶಸ್ವಿಯಾದರು. [4] ಮಿಲಿಟರಿ ಕಾರ್ಯಾಚರಣೆಗಳ ಡೈರೆಕ್ಟರೇಟ್ ಜನರಲ್ ಅಧಿಕಾರಿಯಾಗಿ ಎರಡು ಭಾರಿ ಅವರು ಸೇವೆ ಸಲ್ಲಿಸಿದ್ದಾರೆ . [5] [6]
Quick Facts ಮೇಜರ್ ಜನರಲ್ಜಿ.ಡಿ. ಭಕ್ಷಿ SM, VSM, ಜನನ ...
ಮೇಜರ್ ಜನರಲ್ ಜಿ.ಡಿ. ಭಕ್ಷಿ SM, VSM | |
---|---|
ಜನನ | ಗಗನ್ ದೀಪ್ ಭಕ್ಷಿ 1950 ಜಬಲಪುರ, ಮಧ್ಯ ಪ್ರದೇಶ |
ಪೋಷಕ |
|
Military career | |
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | ಟೆಂಪ್ಲೇಟು:ಭೂಸೇನೆ |
ಸೇವಾವಧಿ | 1971 - unknown |
ಶ್ರೇಣಿ(ದರ್ಜೆ) | ಮೇಜರ್ ಜನರಲ್ |
ಭಾಗವಹಿಸಿದ ಯುದ್ಧ(ಗಳು) | 1971 ರ ಭಾರತ-ಪಾಕಿಸ್ತಾನ ಯುದ್ಧ ಮತ್ತುಕಾರ್ಗಿಲ್ ಯುದ್ಧ[2] |
ಪ್ರಶಸ್ತಿ(ಗಳು) | ವಿಶೇಷ ಸೇವೆ ಪದಕ ಮತ್ತು ಸೇನಾ ಪದಕ |
Close