![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/23/Jimmy_Wales_Fundraiser_Appeal_edit.jpg/640px-Jimmy_Wales_Fundraiser_Appeal_edit.jpg&w=640&q=50)
ಜಿಮ್ಮಿ ವೇಲ್ಸ್
ವಿಕಿಪೀಡಿಯದ ಸಹ ಸಂಸ್ಥಾಪಕ ಮತ್ತು ಅಮೆರಿಕದ ಅಂತರ್ಜಾಲ ಗುತ್ತಿಗೆದಾರ / From Wikipedia, the free encyclopedia
ಜಿಮ್ಮಿ ವೇಲ್ಸ್ (ಜನನ:೧೯೬೬) - ಅಮೆರಿಕಾದ ಅಂತರಜಾಲ ಉದ್ಯಮಿ ಹಾಗೂ ವಿಕಿಪೀಡಿಯದ ಸಹ-ಸ್ಥಾಪಕ ಮತ್ತು ಪ್ರವತ೯ಕ.
Quick Facts ಜಿಮ್ಮಿ ವೇಲ್ಸ್, ಜನನ ...
ಜಿಮ್ಮಿ ವೇಲ್ಸ್ | |
---|---|
![]() ಡಿಸೆಂಬರ್ ೨೦೦೮ರಲ್ಲಿ ವೇಲ್ಸ್ | |
ಜನನ | ಜಿಮ್ಮಿ ಡೊನಾಲ್ ವೇಲ್ಸ್ (1966-08-07) ಆಗಸ್ಟ್ ೭, ೧೯೬೬ (ವಯಸ್ಸು ೫೭) |
ರಾಷ್ಟ್ರೀಯತೆ | ಅಮೆರಿಕ ಸಂಯುಕ್ತ ಸಂಸ್ಥಾನ |
ಇತರೆ ಹೆಸರು | ಜಿಂಬೊ |
ಶಿಕ್ಷಣ ಸಂಸ್ಥೆ | ಆಬನ್೯ ವಿಶ್ವವಿದ್ಯಾನಿಲಯ, ಅಲಬಾಮಾ ವಿಶ್ವವಿದ್ಯಾನಿಲಯ, ಇಂಡಿಯಾನಾ ವಿಶ್ವವಿದ್ಯಾನಿಲಯ ಬ್ಲೂಮಿಂಗ್ಟನ್ |
ವೃತ್ತಿ(ಗಳು) | ಹೂಡಿಕೆ ಬ್ಯಾಂಕರ್, ಅಂತಜಾ೯ಲ ಉದ್ಯಮಿ |
ಗಮನಾರ್ಹ ಕೆಲಸಗಳು | ವಿಕಿಪೀಡಿಯ ಸಹ-ಸ್ಥಾಪನೆ |
![]() ಈ ಕಡತವನ್ನು ಕೇಳುವಾಗ ತೊಂದರೆಯೇ? ಮಾಧ್ಯಮ ಸಹಾಯವನ್ನು ನೋಡಿ.
| |
ಜಾಲತಾಣ | jimmywales.com |
Signature | |
![]() |
Close
2001 ರಲ್ಲಿ, ಲ್ಯಾರಿ ಸ್ಯಾಂಗರ್ ಮತ್ತು ಇತರರೊಂದಿಗೆ, ವೇಲ್ಸ್ ವಿಕಿಪೀಡಿಯವನ್ನು ಆರಂಭಿಸಿದರು, ಒಂದು ಉಚಿತ ಮತ್ತು ಸ್ವತಂತ್ರ ವಿಶ್ವಕೋಶ.