From Wikipedia, the free encyclopedia
ಜಿಮ್ಮಿ ಕಾರ್ಟರ್ (ಪೂರ್ಣ ನಾಮ: ಜೇಮ್ಸ್ ಅರ್ಲ್ ಕಾರ್ಟರ್ ಜೂನಿಯರ್) (ಜನನ ಅಕ್ಟೋಬರ್ ೧ ೧೯೨೪) ಒಬ್ಬ ಅಮೇರಿಕನ್ ಲೇಖಕ, ರಾಜಕಾರಣಿ. ಡೆಮೊಕ್ರಾಟಿಕ್ ಪಕ್ಷದ ಸದಸ್ಯ. ೧೯೭೭ರಿಂದ ರಿಂದ ೧೯೮೧ರವರೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನದ ೩೯ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಜಿಮ್ಮಿ ಕಾರ್ಟರ್ | |
ಅಮೇರಿಕಾದ ೩೯ನೆಯ ರಾಷ್ಟ್ರಪತಿ | |
ಅಧಿಕಾರದ ಅವಧಿ ಜನವರಿ ೨೦, ೧೯೭೭ – ಜನವರಿ ೨೦, ೧೯೮೧ | |
ಉಪ ರಾಷ್ಟ್ರಪತಿ | ವಾಲ್ಟರ್ ಮೊಂಡಾಲ್ |
---|---|
ಪೂರ್ವಾಧಿಕಾರಿ | ಜೆರಾಲ್ಡ್ ಫೋರ್ಡ್ |
ಉತ್ತರಾಧಿಕಾರಿ | ರೋನಾಲ್ಡ್ ರೇಗನ್ |
ಜಾರ್ಜಿಯದ ೮೯ನೇ ರಾಜ್ಯಪಾಲ | |
ಅಧಿಕಾರದ ಅವಧಿ ಜನವರಿ ೧೨, ೧೯೭೧ – ಜನವರಿ ೧೪, ೧೯೭೫ | |
ಪೂರ್ವಾಧಿಕಾರಿ | Lester Maddox |
ಉತ್ತರಾಧಿಕಾರಿ | George Busbee |
ಜಾರ್ಜಿಯಾ ರಾಜ್ಯ (೧೪ನೆ ಜಿಲ್ಲೆಯಿಂದ) ಸೆನೆಟಿನ ಸದಸ್ಯ | |
ಅಧಿಕಾರದ ಅವಧಿ ಜನವರಿ ೧೪, ೧೯೬೩ – ೧೯೬೬ | |
1976 Democratic Presidential Nominee (won) | |
ಅಧಿಕಾರದ ಅವಧಿ ಜೂನ್ ೫, ೧೯೭೬ – ನವೆಂಬರ್ ೨, ೧೯೭೬ | |
ಪೂರ್ವಾಧಿಕಾರಿ | George McGovern |
ಉತ್ತರಾಧಿಕಾರಿ | ಜಿಮ್ಮಿ ಕಾರ್ಟರ್ (himself) |
ಜನನ | ೧ ಅಕ್ಟೋಬರ್ ೧೯೨೪ ಪ್ಲೇನ್ಸ್, ಜಾರ್ಜಿಯ |
ರಾಜಕೀಯ ಪಕ್ಷ | ಡೆಮಾಕ್ರಟಿಕ್ ಪಕ್ಷ |
ಜೀವನಸಂಗಾತಿ | ರೊಸಾಲಿನ್ ಸ್ಮಿತ್ ಕಾರ್ಟರ್ |
ವೃತ್ತಿ | ರೈತ ಮತ್ತು ನೌಕಾದಳದ ಅಧಿಕಾರಿ |
ಧರ್ಮ | ಬ್ಯಾಪ್ಟಿಸ್ಟ್ (ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್) |
ಹಸ್ತಾಕ್ಷರ |
೧೯೭೧ರಿಂದ ೧೯೭೫ರವರೆಗೆ ಜಾರ್ಜಿಯಾದ ೭೬ನೇ ಗವರ್ನರ್ ಆಗಿ ಮತ್ತು ೧೯೬೩ರಿಂದ ೧೯೬೭ ರವರೆಗೆ ಜಾರ್ಜಿಯಾ ರಾಜ್ಯದ ಸೆನೆಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಿಂದ ಹೊರಬಂದ ನಂತರ ಕಾರ್ಟರ್ ರಾಜಕೀಯ ಮತ್ತು ಸಾಮಾಜಿಕ ಯೋಜನೆಗಳಲ್ಲಿ ನಿರತರಾಗಿದ್ದರು. ೨೦೦೨ರಲ್ಲಿ, ಕಾರ್ಟರ್ ಸೆಂಟರ್ ಅನ್ನು ಸ್ಥಾಪಿಸುವಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.