ಜಿಂದಾಲ್ ವಿಜಯನಗರ ವಿಮಾನನಿಲ್ದಾಣ
From Wikipedia, the free encyclopedia
ಜಿಂದಾಲ್ ವಿಜಯನಗರ ವಿಮಾನನಿಲ್ದಾಣ (IATA(IATA: VDY, ICAO: VOJV)ICAO(IATA: VDY, ICAO: VOJV) ಭಾರತದ ಕರ್ನಾಟಕ ರಾಜ್ಯದ ತೋರಣಗಲ್ಲು ಗ್ರಾಮದಲ್ಲಿ ಇದೆ . ಏಕೆಂದರೆ ಅದರ ಸ್ಥಳ ಬಳಿ ವಿದ್ಯಾನಗರ ಎಂಬ ಪಟ್ಟಣವು ಇರುವುದರಿಂದ ಅದಕ್ಕೆ ವಿದ್ಯಾನಗರ ವಿಮಾನನಿಲ್ದಾಣ ಎಂದೂ ಕರೆಯಲಾಗುತ್ತದೆ . ತೋರಣಗಲ್ಲು ಗ್ರಾಮದಲ್ಲಿರುವ ಸ್ಟೀಲ್ ಗಿರಣಿಯನ್ನು ನಿರ್ವಹಿಸುತ್ತಿರುವ ಜೆ. ಎಸ್. ಡಬ್ಲ್ಯೂ ಸ್ಟೀಲ್ ಸಂಸ್ಥೆಯು ಈ ನಿಲ್ದಾಣದ ಒಡೆತನ ಹೊಂದಿದ್ದು ಇದನ್ನು ನಿರ್ವಹಿಸುತ್ತದೆ ಜಿಂದಾಲ್ ವಿಜಯನಗರ ಎಂಬ ಹೆಸರು ಜೆ. ಎಸ್. ಡಬ್ಲ್ಯೂ ಸ್ಟೀಲ್ ಕಂಪನಿಯ ಹಿಂದಿನ ಹೆಸರಾದ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ (JVSL) ದಿಂದ ಬಂದಿದೆ.
Jindal Vijaynagar Airport | |||||||||||
---|---|---|---|---|---|---|---|---|---|---|---|
ಐಎಟಿಎ: VDY – ಐಸಿಎಒ: VOJV | |||||||||||
ಸಾರಾಂಶ | |||||||||||
ಪ್ರಕಾರ | Public | ||||||||||
ಮಾಲಕ/ಕಿ | JSW Steel | ||||||||||
ಸೇವೆ | Bellary, Hampi, Hospet, Toranagallu | ||||||||||
ಸ್ಥಳ | Toranagallu, ಕರ್ನಾಟಕ, India | ||||||||||
ನಿರ್ದೇಶಾಂಕ | 15.1750°N 76.6341°E / 15.1750; 76.6341 | ||||||||||
Map | |||||||||||
ರನ್ವೇ | |||||||||||
|
ಹಿಂದೆ JVSL ನೌಕರರಿಗಾಗಿ ಒಂದು ಖಾಸಗಿ ಲ್ಯಾಂಡಿಂಗ್ ಸ್ಟ್ರಿಪ್ ಆಗಿದ್ದ ವಿಮಾನ ನಿಲ್ದಾಣವನ್ನು ವಾಣಿಜ್ಯ ವಿಮಾನಗಳ ಬಳಕೆಗಾಗಿ ಡಿಸೆಂಬರ್ 2006 ರಲ್ಲಿ ಉನ್ನತೀಕರಿಸಲಾಯಿತು. ಇದು ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವ್ಯಾಪಾರಗಳಿಗೆ ನೆರವಾಗಿದೆ. ರಲ್ಲಿ ಪ್ರಾದೇಶಿಕ ವಿಮಾನಯಾನ ಟ್ರೂಜೆಟ್ ಸಂಸ್ಥೆಯು ಹೈದರಾಬಾದ್ ಮತ್ತು ಬೆಂಗಳೂರುಗಳಿಂದ ದೈನಂದಿನ ಸಂಚಾರ ಸೇವೆಗಳನ್ನು ಒದಗಿಸುತ್ತಿದೆ.