![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/d7/Malcolm_Turnbull_and_Jacob_Zuma_in_Jakarta_2017_11_cropped.jpg/640px-Malcolm_Turnbull_and_Jacob_Zuma_in_Jakarta_2017_11_cropped.jpg&w=640&q=50)
ಜಾಕೋಬ್ ಜೂಮ
From Wikipedia, the free encyclopedia
ಜಾಕೋಬ್ ಗೆಡ್ಲೆಯಿಹ್ಲೆಕಿಸ ಜೂಮ (ಹುಟ್ಟು: ಏಪ್ರಿಲ್ ೧೨, ೧೯೪೨) ದಕ್ಷಿಣ ಆಫ್ರಿಕಾದ ೧೨ನೇ ರಾಷ್ಟ್ರಪತಿ. ೨೦೦೯ರ ಚುನಾವಣೆಯಲ್ಲಿ ಇವರ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಇವರು ಅಧಿಕಾರಕ್ಕೆ ಬಂದರು.
Quick Facts Deputy, ಪೂರ್ವಾಧಿಕಾರಿ ...
ಜಾಕೋಬ್ ಜೂಮ | |
![]() | |
ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ | |
ಪ್ರಸಕ್ತ | |
ಅಧಿಕಾರ ಪ್ರಾರಂಭ ಮೇ ೯, ೨೦೦೯ | |
Deputy | ಕ್ಗಲೇಮ ಮೋಟ್ಲಾಂತೆ |
---|---|
ಪೂರ್ವಾಧಿಕಾರಿ | ಕ್ಗಲೇಮ ಮೋಟ್ಲಾಂತೆ |
ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ | |
ಪ್ರಸಕ್ತ | |
ಅಧಿಕಾರ ಪ್ರಾರಂಭ ಡಿಸೆಂಬರ್ ೧೮, ೨೦೦೭ | |
ಪೂರ್ವಾಧಿಕಾರಿ | ಥಾಬೊ ಮ್ಬೇಕಿ |
ಜನನ | (1942-04-12) ೧೨ ಏಪ್ರಿಲ್ ೧೯೪೨ (ವಯಸ್ಸು ೮೨) ಇನ್ಕಾಂಡ್ಲ, ದಕ್ಷಿಣ ಆಫ್ರಿಕಾ |
ರಾಜಕೀಯ ಪಕ್ಷ | ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ |
ಜೀವನಸಂಗಾತಿ | 3 |
ಧರ್ಮ | ಕ್ರೈಸ್ತ ಧರ್ಮ |
Close