![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/1/1b/Ustad_Zakir_Hussain_1.jpg/640px-Ustad_Zakir_Hussain_1.jpg&w=640&q=50)
ಜಾಕಿರ್ ಹುಸೇನ್ (ಸಂಗೀತಗಾರ)
From Wikipedia, the free encyclopedia
ಜಾಕಿರ್ ಹುಸೇನ್ರವರು ಶ್ರೇಷ್ಠ ತಬಲಾ ಕಲಾವಿದರು. ಪ್ರಸಿದ್ಧ ತಬಲಾ ವಾದಕರಾದ ಉಸ್ತಾದ್ ಅಲ್ಲಾ ರಖಾರವರ ಸುಪುತ್ರರಾದ ಇವರು, ಮಾರ್ಚ್ ೯, ೧೯೫೧ ರಲ್ಲಿ ಜನಿಸಿದರು. ಜಾಕಿರ್ ಹುಸೇನ್ ರವರು ಪ್ರಪಂಚದಾದ್ಯಂತ ಭಾರತೀಯ ಸಂಗೀತವನ್ನು, ಅದರಲ್ಲೂ ಪ್ರಮುಖವಾಗಿ ತಬಲಾವಾದ್ಯವನ್ನು ಪ್ರಚಾರಪಡಿಸುವಲ್ಲಿ ನಿರತರಾಗಿದ್ದಾರೆ. ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
Quick Facts ಜಾಕಿರ್ ಹುಸೇನ್, ಜನನ ...
ಜಾಕಿರ್ ಹುಸೇನ್ | |
---|---|
![]() | |
ಜನನ | ೯ ಮಾರ್ಚ್ ೧೯೫೧ |
ವೃತ್ತಿ | ಅಂತರರಾಷ್ಟ್ರೀಯ ತಬಲ ವಾದಕ |
ಸಂಗಾತಿ | ಅಂಟೋನಿಯ ಮಿನೆಕೋಲ[1] |
ಮಕ್ಕಳು | ಅನಿಶ ಮತ್ತು ಇಸಬೆಲ್ಲ[1] |
ಪೋಷಕ | ಅಲ್ಲಾ ರಖಾ |
Close