ಚೆಂಚು ಭಾಷೆ
From Wikipedia, the free encyclopedia
ಚೆಂಚು ಭಾಷೆಯು ದ್ರಾವಿಡ ಭಾಷೆಯಾಗಿದ್ದು, ಅದು ದಕ್ಷಿಣ-ಮಧ್ಯ ಕುಟುಂಬದ ತೆಲುಗು ಶಾಖೆಗೆ ಸೇರಿದೆ. ಚೆಂಚು ಮೂಲನಿವಾಸಿಗಳು ಕಾಡುಗಳ ಬೇಟೆಗಾರರು. ಸುಮಾರು ೨೮೦,೭೬೪ ಜನರು (೧೯೮೧ ಜನಗಣತಿ) ಬುಡಕಟ್ಟಿನವರಾಗಿದ್ದಾರೆ. ಈ ಭಾಷೆಯನ್ನು ಹೆಚ್ಚಾಗಿ ಭಾರತದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾತನಾಡುತ್ತಾರೆ. ಇದನ್ನು ಚೆಂಚುಕುಲಂ, ಚೆಂಚ್ವಾರ್, ಚೆನ್ಸ್ವರ್ ಅಥವಾ ಚೋಂಚರು ಎಂದೂ ಕರೆಯುತ್ತಾರೆ.[1]
Quick Facts ಚೆಂಚು చెంచు, ಭಾಷೆಯ ಸಂಕೇತಗಳು ...
ಚೆಂಚು చెంచు | ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |||
ಪ್ರದೇಶ: | ಆಂಧ್ರಪ್ರದೇಶ (ಕರ್ನೂಲ್ ಜಿಲ್ಲೆ, ಪ್ರಕಾಶಂ ಜಿಲ್ಲೆ, ಗುಂಟೂರು ಜಿಲ್ಲೆ), ತೆಲಂಗಾಣ (ಮಹಬೂಬ್ನಗರ ಜಿಲ್ಲೆ), ಕರ್ನಾಟಕ ಮತ್ತು ಒರಿಸ್ಸಾದಲ್ಲಿ ಹೆಚ್ಚಿನ ಸಾಂದ್ರತೆ | |||
ಒಟ್ಟು ಮಾತನಾಡುವವರು: |
೨೬,೦೦೦ | |||
ಭಾಷಾ ಕುಟುಂಬ: | ದಕ್ಷಿಣ-ಮಧ್ಯ ತೆಲುಗು ಉಪಭಾಷೆ ಚೆಂಚು | |||
ಬರವಣಿಗೆ: | ತೆಲುಗು ಅಕ್ಷರಮಾಲೆ | |||
ಭಾಷೆಯ ಸಂಕೇತಗಳು | ||||
ISO 639-1: | ಯಾವುದೂ ಇಲ್ಲ | |||
ISO 639-2: | ಸೇರಿಸಬೇಕು | |||
ISO/FDIS 639-3: | cde
|
Close