![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/41/Chamrajnagar3.jpg/640px-Chamrajnagar3.jpg&w=640&q=50)
ಚಾಮರಾಜನಗರ
From Wikipedia, the free encyclopedia
ಚಾಮರಾಜನಗರ ದಕ್ಷಿಣ ಕರ್ನಾಟಕದಲ್ಲಿರುವ ಒಂದು ಜಿಲ್ಲೆ. ಮೊದಲಿಗೆ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕೇಂದ್ರ ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹನೂರು ತಾಲೂಕು ರಚನೆಯಾಯಿತು.
Quick Facts ಚಾಮರಾಜನಗರ ಜಿಲ್ಲೆ, ದೇಶ ...
ಚಾಮರಾಜನಗರ ಜಿಲ್ಲೆ | |
---|---|
ಜಿಲ್ಲೆ | |
![]() | |
![]() | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಕೇಂದ್ರ | ಚಾಮರಾಜನಗರ |
ತಾಲ್ಲೂಕುಗಳು | ಯಳಂದೂರು, ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹನೂರು |
Area | |
• Total | ೫,೧೦೧ km೨ (೧,೯೭೦ sq mi) |
Population (2001) | |
• Total | ೯,೬೫,೪೬೨ |
• ಸಾಂದ್ರತೆ | ೧೮೯/km೨ (೪೯೦/sq mi) |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ಪಿನ್ ಕೋಡ್ | 571 313 |
ದೂರವಾಣಿ ಕೋಡ್ | 08226 |
ವಾಹನ ನೋಂದಣಿ | KA-10 |
ಜಾಲತಾಣ | chamrajnagar |
Close