ಚಂಗನಶೇರಿ
From Wikipedia, the free encyclopedia
ಚಂಗನಶೇರಿ ಭಾರತದ ಕೇರಳ ರಾಜ್ಯದ ಕೋಟ್ಟಯಂ ಜಿಲ್ಲೆಯ ಒಂದು ಪುರಸಭೆ ಪಟ್ಟಣ. ಚಂಗನಶೇರಿಯು ಪಶ್ಚಿಮ ಘಟ್ಟಗಳು ಮತ್ತು ಕುಟ್ಟನಾಡಿನ ಹೆಬ್ಬಾಗಿಲು ಆಗಿದೆ. ಇದು ಕೇರಳದ ಪ್ರಮುಖ ಶೈಕ್ಷಣಿಕ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಸುಮಾರು 100% ಸಾಕ್ಷರತೆಯನ್ನು ಹೊಂದಿದೆ.
Quick Facts ಚಂಗನಶೇರಿ ಚಂಗನಚೇರಿ, ದೇಶ ...
ಚಂಗನಶೇರಿ
ಚಂಗನಚೇರಿ | |
---|---|
ಪಟ್ಟಣ | |
ಮೇಲೆ ಎಡಕ್ಕೆ: ವಳಪ್ಪಳ್ಳಿ ಮಹಾ ಶಿವ ದೇವಾಲಯ. ಮೇಲೆ ಬಲಕ್ಕ: ಅಂಚು ವಿಲಕು ದೀಪಗಳು. ಮಧ್ಯ ಎಡಕ್ಕೆ: ಸೇಂಟ್ ಬರ್ಕ್ಮಾನ್ಸ್ ಕಾಲೇಜ್. ಮಧ್ಯ ಬಲಕ್ಕೆ: ಸೇಂಟ್ ಮೇರೀಸ್ ಮೆಟ್ರೋಪಾಲಿಟನ್ ಕಥೀಡ್ರಲ್. ಕೆಳಗೆ ಎಡಕ್ಕೆ: ವಂದಿಪೆಟ್ಟಾ ದೋಣಿ ಕಾಪು. ಕೆಳಗೆ ಬಲಕ್ಕೆ: ನಾಯರ್ ಸೇವಾ ಸಮಾಜ ಮುಖ್ಯ ಕಚೇರಿಯ ಮುಖ್ಯ ದ್ವಾರ. | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ಕೋಟ್ಟಯಂ |
ಸರ್ಕಾರ | |
• ಪಾಲಿಕೆ | ಪುರ್ಸಭೆ |
Area | |
• Total | ೧೩.೫ km೨ (೫.೨ sq mi) |
Elevation | ೧೧ m (೩೬ ft) |
Population (2011) | |
• Total | ೪೭,೪೮೫ |
• ಶ್ರೇಣಿ | 16th |
• ಸಾಂದ್ರತೆ | ೩,೫೦೦/km೨ (೯,೧೦೦/sq mi) |
ಭಾಷೆಗಳು | |
ಸಮಯ ವಲಯ | ಯುಟಿಸಿ+5:30 (ಭಾರತೀಯ ಪ್ರಮಾಣಿತ ಸಮಯ) |
PIN | 686101 |
ದೂರವಾಣಿ ಸಂಕೇತ | 0481 |
ವಾಹನ ನೋಂದಣಿ | KL 33 |
Close
![Thumb image](http://upload.wikimedia.org/wikipedia/commons/thumb/d/d8/Cathedral_Changancherry.jpg/640px-Cathedral_Changancherry.jpg)
![Thumb image](http://upload.wikimedia.org/wikipedia/commons/thumb/5/55/Changanassery_Railway_Station_Main_Building_-_long_view.jpg/640px-Changanassery_Railway_Station_Main_Building_-_long_view.jpg)
![Thumb image](http://upload.wikimedia.org/wikipedia/commons/thumb/2/24/Changanassery_Boat_Jetty.jpg/640px-Changanassery_Boat_Jetty.jpg)
![Thumb image](http://upload.wikimedia.org/wikipedia/commons/thumb/e/ee/Changanassery_KSRTC_Bus_Station.jpg/640px-Changanassery_KSRTC_Bus_Station.jpg)