ಗ್ರೀಕ್ ವರ್ಣಮಾಲೆ
From Wikipedia, the free encyclopedia
ಗ್ರೀಕ್ ವರ್ಣಮಾಲೆ ಯಲ್ಲಿ ಇಪ್ಪತ್ತನಾಲ್ಕು ಅಕ್ಷರಗಳಿವೆ. ಸುಮಾರು ೯ನೆಯ ಶತಮಾನದ BCEಯ ಅಪರಾರ್ಧ ಅಥವಾ ೮ನೆಯ ಶತಮಾನದ ಪೂರ್ವಾರ್ಧ BCE ಕಾಲದಿಂದಲೂ ಗ್ರೀಕ್ ಭಾಷೆಯಲ್ಲಿ ಬರೆಯಲು ಈ ಅಕ್ಷರಗಳನ್ನು ಬಳಸಲಾಗುತ್ತಿದೆ. ಇದು ಮೊದಲ ಹಾಗೂ ಅತ್ಯಂತ ಪ್ರಾಚೀನ ವರ್ಣಮಾಲೆಯಾಗಿದೆ. ಇದರಲ್ಲಿ ಪ್ರತಿಯೊಂದು ಸ್ವರ ಮತ್ತು ವ್ಯಂಜನಕ್ಕೂ ಪ್ರತ್ಯೇಕ ಚಿಹ್ನೆ ಬಳಸಲಾಗಿದೆ. [2] ಇಂದಿನವರೆಗೂ ಸತತವಾಗಿ ಇದೇ ರೀತಿಯಲ್ಲಿ ಬಳಕೆಯಾಗುತ್ತಾ ಬಂದಿದೆ. ಎರಡನೆಯ ಶತಮಾನ BCE ಕಾಲದಿಂದ ಆರಂಭಗೊಂಡು, ಈ ಅಕ್ಷರಗಳನ್ನು ಗ್ರೀಕ್ ಸಂಖ್ಯೆಗಳನ್ನು ಉಲ್ಲೇಖಿಸಲೂ ಸಹ ಬಳಸಲಾಗುತ್ತಿತ್ತು.
Quick Facts Greek alphabet, ವರ್ಗ ...
Greek alphabet | |
---|---|
ವರ್ಗ | Alphabet |
ಭಾಷೆಗಳು | Greek |
ಸಮಯಾವದಿ | c. 800 BCE – present[1] |
Parent systems |
Egyptian hieroglyphs
|
Child systems |
|
ISO 15924 | Grek, 200 |
Direction | Left-to-right |
Unicode alias | Greek |
Unicode range |
|
Close